logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incur
ಸಕರ್ಮಕ ಕ್ರಿಯಾಪದ
  • (ಅಪಾಯ, ಆರೋಪ, ಶಿಕ್ಷೆ, ವೆಚ್ಚ, ಸಾಲ, ಮೊದಲಾದವಕ್ಕೆ) ಈಡಾಗು; ಪಕ್ಕಾಗು; ಸಿಕ್ಕಿಬೀಳು; ಗುರಿಯಾಗು; ಭಾಗಿಯಾಗು.
  • (ಅಪಾಯ, ಆರೋಪ, ಮೊದಲಾದವನ್ನು) ಮೇಲೆ – ತಂದುಕೊ, ಎಳೆದುಕೊ.

  • incurability
    ನಾಮವಾಚಕ
    (ರೋಗದ ವಿಷಯದಲ್ಲಿ) ಅಪರಿಹಾರ್ಯತೆ; ವಾಸಿ ಮಾಡಲಾಗದಿರುವಿಕೆ; ಗುಣಪಡಿಸಲಾಗದಿರುವಿಕೆ (ರೂಪಕವಾಗಿ ಸಹ).

    incurable
    ಗುಣವಾಚಕ
  • (ರೋಗದ ವಿಷಯದಲ್ಲಿ) ವಾಸಿ ಮಾಡಲಾಗದ; ಗುಣಪಡಿಸಲಾಗದ; ಪರಿಹರಿಸಲಾಗದ; ನಿವಾರಿಸಲಾಗದ.
  • (ರೂಪಕವಾಗಿ) ಸರಿಪಡಿಸಲಾಗದ; ತಿದ್ದಲಾಗದ; ಸುಧಾರಿಸಲಾಗದ; ಪರಿಷ್ಕರಿಸಲಾಗದ.

  • incurable
    ನಾಮವಾಚಕ
    ವಾಸಿ ಮಾಡಲಾಗದ ಯಾ ಗುಣಪಡಿಸಲಾಗದ ರೋಗಿ.

    incurableness
    ನಾಮವಾಚಕ
    = incurability.

    incurably
    ಕ್ರಿಯಾವಿಶೇಷಣ
  • (ರೋಗದ ವಿಷಯದಲ್ಲಿ) ವಾಸಿಮಾಡಲಾಗದಂತೆ; ಗುಣಪಡಿಸಲಾಗದಂತೆ.
  • (ರೂಪಕವಾಗಿ) ತಿದ್ದಲಾಗದಂತೆ; ಸುಧಾರಿಸಲು ಸಾಧ್ಯವಿಲ್ಲದಂತೆ; ಪರಿಷ್ಕರಿಸಲಾಗದಂತೆ.

  • incuriosity
    ನಾಮವಾಚಕ
    ಅಕುತೂಹಲ; ಕುತೂಹಲವಿಲ್ಲದಿರುವಿಕೆ; ಕೌತುಕವಿಲ್ಲದಿರುವುದು; ತಿಳಿದುಕೊಳ್ಳುವ ಆಸಕ್ತಿ ಇಲ್ಲದಿರುವುದು.

    incurious
    ಗುಣವಾಚಕ
  • ಅಕುತೂಹಲಿ; ಕುತೂಹಲವಿಲ್ಲದ; ಕೌತುಕವಿಲ್ಲದ; ತಿಳಿದುಕೊಳ್ಳುವ ಆಸಕ್ತಿ, ಆತುರ ಇಲ್ಲದ.
  • ಗಮನವಿಲ್ಲದ; ಲಕ್ಷ್ಯವಿಲ್ಲದ; ನಿರ್ಲಕ್ಷ್ಯದ.
  • (ವಿರಳ ಪ್ರಯೋಗ) ಗಮನಾರ್ಹವಲ್ಲದ; ಗಣನೀಯವಲ್ಲದ; ಸ್ವಾರಸ್ಯವಿಲ್ಲದ; ಕುತೂಹಲಜನಕವಲ್ಲದ: author of some incurious poems ಗಣನೀಯವಲ್ಲದ ಕೆಲವು ಕವನಗಳ ಕರ್ತೃ.

  • incuriously
    ಕ್ರಿಯಾವಿಶೇಷಣ
    ಕುತೂಹಲವಿಲ್ಲದೆ; ಕೌತುಕವಿಲ್ಲದೆ; ತಿಳಿದುಕೊಳ್ಳುವ ಆಸಕ್ತಿ ಇಲ್ಲದೆ.

    incurrable
    ಗುಣವಾಚಕ
    (ಅಪಾಯ, ಶಿಕ್ಷೆ, ಆರೋಪ, ಸಾಲ, ವೆಚ್ಚ, ಮೊದಲಾದವಕ್ಕೆ) ಈಡಾಗಬಲ್ಲ; ಗುರಿಯಾಗಬಲ್ಲ; ಪಕ್ಕಾಗಬಲ್ಲ; ಪಾತ್ರನಾಗಬಲ್ಲ; ಭಾಗಿಯಾಗಬಲ್ಲ.


    logo