logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

legislature
ನಾಮವಾಚಕ
(ಒಂದು ರಾಜ್ಯದ, ರಾಷ್ಟ್ರದ) ಶಾಸನ ಸಭೆ; ಶಾಸಕಾಂಗ; ನ್ಯಾಯವಿಧಾಯಕ ಸಭೆ.

legist
ನಾಮವಾಚಕ
ನ್ಯಾಯಶಾಸ್ತ್ರ ಪಂಡಿತ, ವಿಶಾರದ.

legit
ಗುಣವಾಚಕ
(ಆಡುಮಾತು) = 1legitimate.

legit
ನಾಮವಾಚಕ
(ಆಡುಮಾತು)
  • = legitimate drama.
  • ಅಸಲಿ ನಾಟಕದ ನಟ.

  • legitimacy
    ನಾಮವಾಚಕ
  • ಔರಸತೆ.
  • ನ್ಯಾಯ, ವಿಧಿ, ಕಾನೂನು – ಸಮ್ಮತಿ.
  • ತರ್ಕಸಮ್ಮತಿ; ಯುಕ್ತತೆ; ಔಚಿತ್ಯ.

  • legitimate
    ಗುಣವಾಚಕ
  • (ಮಗುವಿನ ವಿಷಯದಲ್ಲಿ) ಔರಸ; ವಿಧಿವತ್ತಾದ ವಿವಾಹದಿಂದ ಹುಟ್ಟಿದ; ಧರ್ಮಸಂತಾನದ (ತಂದೆ, ತಾಯಿ, ಜನನ, ಕಾಲ, ಸಂತತಿ, ಮೊದಲಾದವುಗಳ ವಿಷಯದಲ್ಲಿಸಹ ಪ್ರಯೋಗ).
  • ಶಾಸನ, ಕಾನೂನು, ಕಾಯಿದೆ, ನ್ಯಾಯ – ಸಮ್ಮತ.
  • ಯುಕ್ತ; ಉಚಿತ; ಕ್ರಮಬದ್ಧವಾದ.
  • ತಾರ್ಕಿಕವಾಗಿರುವ; ಯುಕ್ತಿಯುಕ್ತ; ತರ್ಕಾನುಸಾರ ಒಪ್ಪಬಹುದಾದ; ತಾರ್ಕಿಕ ನ್ಯಾಯಾನುಸಾರ ಅಂಗೀಕರಿಸಬಹುದಾದ.
  • (ರಾಜನ ಹಕ್ಕುಬಾಧ್ಯತೆಗಳ ವಿಷಯದಲ್ಲಿ) ಖಚಿತವಾದ ವಂಶಪಾರಂಪರ್ಯದ ಹಕ್ಕುಳ್ಳ; ನ್ಯಾಯವಾದ ಹಕ್ಕುಳ್ಳ.
  • ಸಂಪ್ರದಾಯವಿಹಿತವಾದ.
  • (ನಾಟಕದ ವಿಷಯದಲ್ಲಿ) ನಿಜವಾದ; ಅಸಲಿ; ಶಾಸ್ತ್ರೀಯವಾದ.

  • legitimate
    ಸಕರ್ಮಕ ಕ್ರಿಯಾಪದ
  • (ಶಾಸನದ ಮೂಲಕ ಯಾ ಪ್ರಮಾಣದ ಪೂರ್ವಕ) ಕಾನೂನು ಮನ್ನಣೆ ಕೊಡು; ನ್ಯಾಯಸಮ್ಮತ ಮಾಡು; ಕಾಯಿದೆಬದ್ಧವಾಗಿಸು.
  • (ಶಾಸನ ರೀತ್ಯಾ) ಸಮರ್ಥನೆಮಾಡು; (ಕಾನೂನುರೀತ್ಯಾ) ಸಮರ್ಥನೆಯಾಗಿರು.

  • legitimate drama
    ನಾಮವಾಚಕ
    ಅಸಲಿ ನಾಟಕ; ಸಂಗೀತಪ್ರಹಸನ, ವಿಡಂಬನ ದೃಶ್ಯಾವಳಿ, ಮೊದಲಾದವುಗಳಿಂದ ಭಿನ್ನವಾದ, ಗಂಭೀರವಾದ, ಶಾಸ್ತ್ರೀಯವಾದ ನಾಟಕ.

    legitimate theatre
    ನಾಮವಾಚಕ
    = legitimate drama.

    legitimately
    ಕ್ರಿಯಾವಿಶೇಷಣ
  • ನ್ಯಾಯಸಮ್ಮತವಾಗಿ; ನ್ಯಾಯರೀತಿಯಾಗಿ.
  • ಯುಕ್ತತೆಯಿಂದ; ಅರ್ಹವಾಗಿ; ಔಚಿತ್ಯಪೂರ್ಣವಾಗಿ.


  • logo