ಕಾವುಪೆಟ್ಟಿಗೆ; ಕಾವುಗೂಡು; ಕಾವುಬುಟ್ಟಿ; ಶಾಖಸಂಪುಟ; ಕೃತಕ ಶಾಖೋಪಕರಣ; ಹಕ್ಕಿಯ ಮೊಟ್ಟೆಗಳಿಂದ ಮರಿಮಾಡುವುದು, ಗರ್ಭ ಬೆಳೆಯುವ ಮೊದಲೇ ಹುಟ್ಟಿದ ಮಕ್ಕಳನ್ನು ಪೋಷಿಸುವುದು, ಏಕಾಣು ಜೀವಿಗಳನ್ನು ವೃದ್ಧಿಮಾಡುವುದು – ಇವುಗಳಿಗಾಗಿ ಬಳಸುವ, ಶಾಖ ಒದಗಿಸುವ ಸಾಧನ.
incubatory
ಗುಣವಾಚಕ
= incubative.
incubus
ನಾಮವಾಚಕ
ನಿದ್ದೆ ದೆವ್ವ; ನಿದ್ರಾಭೂತ; ನಿದ್ದೆ ಮಾಡುತ್ತಿರುವವನನ್ನು ಮೆಟ್ಟಿಕೊಳ್ಳುವುದೆಂಬ ನಂಬಿಕೆಯಿರುವ ಗಾಳಿ ಯಾ ದೆವ್ವ.
ದುಃಸ್ವಪ್ನ; ಸ್ವಪ್ನ ಪಿಶಾಚಿ.
ಪೀಡೆ; ಕಾಟ; ಸ್ವಪ್ನಪಿಶಾಚಿಯಂತೆ ಕಾಡುವ ವ್ಯಕ್ತಿ ಯಾ ವಿಷಯ.