logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉന്നമനം
prosperity
ಏಳಿಗೆ
ಅವನು ಬಡವರ ಏಳಿಗಾಗಿ ಶ್ರಮಿಸಿದ.

ഉണര്
wake up
ಏಳು
ನಾನು ಆ ದಿನ ತಡವಾಗಿ ಎದ್ದೆ.

ഏഴ്
seven
ಏಳು
ಏಳು ಸಲ ಹೇಳಿದರೂ ಅವನಿಗೆ ತಿಳಿಯಲಿಲ್ಲ.

പൊന്ത
bush
ಏಳು
ಹಕ್ಕಿಗಳು ತಕ್ಷಣ ಒಟ್ಟಾಗಿ ಎದ್ದವು.

ഐതിഹാസികമായ
fabulous
ಐತಿಹಾಸಿಕವಾದ
ಅದೊಂದು ಐತಿಹಾಸಿಕವಾದ ಗೆಲುವು.

ഐതിഹ്യം
legend
ಐತಿಹ್ಯ
ಐತಿಹ್ಯದಲ್ಲಿ ಕೆಲವೊಮ್ಮೆ ವಾಸ್ತವಾಂಶಗಳೂ ಇರುತ್ತವೆ.

അഞ്ച്
five
ಐದು
ಒಂದು ಕೈಯಲ್ಲಿ ಐದು ಬೆರಳುಗಳಿವೆ.

അഞ്ഞൂറ്
five hundred
ಐನೂರು
ಇಲ್ಲಿ ಐನೂರು ವಿದ್ಯಾರ್ಥಿಗಳು ಓದುತ್ತಿದ್ದಾರೆ.

ഐരാവതം
white elephant of India
ಐರಾವತ
ಐರಾವತವು ಇಂದ್ರನ ಆನೆಯಾಗಿದೆ.

അമ്പത്
fifty
ಐವತ್ತು
ಅವನು ಐದಲ್ಲ ಐವತ್ತು ಸಲ ಹೇಳಿದರೂ ಕೇಳಲಿಲ್ಲ.


logo