logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

senior grade
ಹಿರಿಯ ಶ್ರೇಣಿ

senior management
ಹಿರಿಯ ಆಡಳಿತ ವರ್ಗ,ವರಿಷ್ಠ ಆಡಳಿತಮಂಡಳಿ

senior scale
ಹಿರಿಯ ಶ್ರೇಣಿ

senior timescale
ಹಿರಿಯ ಕಾಲಿಕ ವೇತನ ಶ್ರೇಣಿ

seniority
ಜ್ಯೇಷ್ಠತೆ

seniority system
ಜೇಷ್ಠತಾ ಪದ್ಧತಿ, ವರಿಷ್ಠತೆಯ ವ್ಯವಸ್ಥೆ

seniority-cum-fitness
ಜೇಷ್ಠತೆ ಮತ್ತು ಯೋಗ್ಯತೆ

seniority-cum-merit
ಜೇಷ್ಠತೆ ಮತ್ತು ಅರ್ಹತೆ

seniormost
ಜೇಷ್ಠತಮ, ಉತ್ಕೃಷ್ಠ

sensation
ಸಂವೇದನೆ


logo