logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

inherit
ಉತ್ತರಾಧಿಕಾರವಾಗಿ ಪಡೆ, ವಾರಸುದಾರನಾಗಿ ಪಡೆ

initial
ಮೊದಲಿನ, ಹೆಸರಿನ ಮೊದಲ ಅಕ್ಷರಗಳು, ಚಿಕ್ಕ ರುಜು, ಚಿಕ್ಕ ಸಹಿ, ಆದ್ಯಕ್ಷರ

initials
ಆದ್ಯಕ್ಷರ

initiate
ಆರಂಭಿಸು, ಮೊದಲು ಮಾಡು, ಉಪಕ್ರಮಿಸು, ದೀಕ್ಷೆಕೊಡು

injuction
ಇಂಜಕ್ಷನ್, ಸೂಜಿಮದ್ದು

injury
ಗಾಯ, ನಷ್ಟ, ಹಾನಿ

inland letter
ಅಂತರ್ದೇಶೀಯ ಪತ್ರ

inoculation
ಇನಾಕ್ಯುಲೇಷನ್, ಚುಚ್ಚುಮದ್ದು

input
ಹೂಡುವಳಿ, ಹೂಡು

inquiry
ವಿಚಾರಣೆ, ಶೋಧನೆ, ತನಿಖೆ, ವಿಚಾರಿಸುವುದು, ಕೇಳಿ ತಿಳಿದು ಕೊಳ್ಳುವುದು


logo