logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

caco-
ಸಮಾಸ ಪೂರ್ವಪದ
‘ದುರ್‍’, ಕೆಟ್ಟದ್ದು ಎಂಬ ಅರ್ಥಕೊಡುವ ಸಮಾಸ ಪೂರ್ವಪದ: cacomorphia ರಚನಾ ವಿಕೃತಿ. cacodorous ಕೆಟ್ಟನಾತದ; ದುರ್ನಾತದ.

cacod(a)emon
ನಾಮವಾಚಕ
  • ಭೂತ; ಪಿಶಾಚಿ; ಕೆಟ್ಟಶಕ್ತಿ; ದುಷ್ಟಶಕ್ತಿ.
  • ಕಡುವೈರಿ; ಬದ್ಧದ್ವೇಷಿ; ಕೆಡುಕಿ.
  • (ಜ್ಯೋತಿಷ) (ಕೇಡು ಸೂಚಿಸುವ) ಹನ್ನೆರಡನೆಯ ಮನೆ; ದ್ವಾದಶಸ್ಥಾನ.

  • cacodyl
    ನಾಮವಾಚಕ
    (ರಸಾಯನವಿಜ್ಞಾನ) ಕ್ಯಾಕಡಿಲ್‍:
  • ದುರ್ವಾಸನೆಯುಳ್ಳ, ವಿಷಪೂರಿತವಾದ, ಬಣ್ಣವಿಲ್ಲದ, ಒಂದು ಸಾವಯವ ಆರ್ಸನಿಕ್‍ ಸಂಯುಕ್ತ, ${\rm As}_2({\rm CH}_3)_4$.
  • ದುರ್ವಾಸನೆ ಬೀರುವ, ವಿಷಮಯವಾದ ಆರ್ಸನಿಕ್‍ ಮತ್ತು ಮೀಥೈಲ್‍ಗಳಿರುವ ಒಂದು ಅಣ್ವಂಗ, ${\rm As(CH}_3)_2$.

  • cacodylic
    ಗುಣವಾಚಕ
    (ರಸಾಯನವಿಜ್ಞಾನ) ಕ್ಯಾಕಡಿಲಿಕ್‍; ಕ್ಯಾಕಡಿಲ್‍ಗೆ ಸಂಬಂಧಿಸಿದ: cacodylic acid ಕ್ಯಾಕಡಿಲಿಕ್‍ ಆಮ್ಲ, ${\rm (CH}_3)_2 {\rm As OOH}$.

    cacoepy
    ನಾಮವಾಚಕ
    ತಪ್ಪು ಉಚ್ಚಾರ; ಕೆಟ್ಟ ಉಚ್ಚಾರಣೆ.

    cacoethes
    ನಾಮವಾಚಕ ಪದಗುಚ್ಛ
    (ಯಾವುದೇ ಒಂದನ್ನು ಕುರಿತ) ಹುಚ್ಚು; ಹಂಬಲ; ಗೀಳು. cacoethes scribendi ಬರೆವ—ಚಟ, ಹುಚ್ಚು, ಗೀಳು.

    cacographer
    ನಾಮವಾಚಕ
  • ಕಾಕಲಿಪಿಕಾರ; ಕೋಚು ಕೋಚು ಅಕ್ಷರ ಬರೆಯುವವ; ಅಂದವಿಲ್ಲದ ಲಿಪಿ ಬರೆಯುವವನು.
  • ಕಾಗುಣಿತ ತಪ್ಪು ಬರೆಯುವವನು; ತಪ್ಪುಕಾಗುಣಿತದವ.

  • cacographic
    ಗುಣವಾಚಕ
  • ಅಂದವಿಲ್ಲದ ಬರವಣಿಗೆಯ; ವಿಕಾರಾಕ್ಷರದ.
  • ತಪ್ಪು ಕಾಗುಣಿತದ; ತಪ್ಪು ಅಕ್ಷರದ.

  • cacography
    ನಾಮವಾಚಕ
  • ಕಾಕಲಿಪಿ; ಕೋಚು ಕೋಚು ಬರೆವಣಿಗೆ; ವಿಕಾರ ಬರೆವಣಿಗೆ; ಅಂದವಿಲ್ಲದ ಬರೆವಣಿಗೆ.
  • ತಪ್ಪು ಕಾಗುಣಿತ; ತಪ್ಪು ಅಕ್ಷರ ಜೋಡಣೆ.

  • cacology
    ನಾಮವಾಚಕ
  • ಅಪಶಬ್ದಪ್ರಯೋಗ; ಅನುಚಿತ ಪದಪ್ರಯೋಗ.
  • ತಪ್ಪು ಉಚ್ಚಾರ; ಅಶುದ್ಧೋಚ್ಚಾರಣೆ.


  • logo