logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

administrative head
ಆಡಳಿತ ಮುಖ್ಯಸ್ಥ

administrative headquarters
ಆಡಳಿತಾತ್ಮಕ ಕೇಂದ್ರಕಾರ್ಯಸ್ಥಳ

administrative measures
ಆಡಳಿತಾತ್ಮಕ ಕ್ರಮಗಳು

administrative power
ಆಢಳಿತಾಧಿಕಾರ

administrative sanction
ಆಡಳಿತಾತ್ಮಕ ಮಂಜೂರಾತಿ

administrative technique
ಆಡಳಿತಾತ್ಮಕ ತಂತ್ರ

administrative tribunal
ಆಡಳಿತ ನ್ಯಾಯಮಂಡಳಿ

admissibility
ಸ್ವೀಕಾರಾರ್ಹತೆ, ಅಂಗೀಕಾರಾರ್ಹತೆ

admissible expenditure
ಅಂಗೀಕಾರಯೋಗ್ಯ ಖರ್ಚು, ಅಂಗೀಕಾರಯೋಗ್ಯ ವೆಚ್ಚ

admit
ಅಂಗೀಕರಿಸು, ಸೇರಿಸಿಕೋ, ಪ್ರವೇಶಕೊಡು


logo