logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഏകീകൃതമായ
unified
ಏಕೀಕೃತವಾದ
ಭಾರತಕ್ಕೆ ಏಕೀಕೃತವಾದ ಒಂದು ನಾಗರೀಕ ಕಾನೂನು ವ್ಯವಸ್ಥೆ ಅವಶ್ಯ.

എന്തിന്
for what
ಏಕೆ
ಅಷ್ಟೊಂದು ತೊಂದರೆ ತೆಗೆದುಕೊಂಡು ಏಕೆ ಇಲ್ಲಿಗೆ ಬಂದೆ?

എന്തുകൊണ്ടെന്നാല്‍
because
ಏಕೆಂದರೆ
ಅವರು ಒಬ್ಬರ ಜೊತೆ ಒಬ್ಬರು ಮಾತನಾಡುತ್ತಿಲ್ಲ. ಏಕೆಂದರೆ ಅವರಿಬ್ಬರ ಮಧ್ಯ ದ್ವೇಷ ಇದೆ.

തല്ല്
blow
ಏಟು
ರವಿಗೆ ಸರಿಯಾಗಿ ಕೈ ಏಟು ಸಿಕ್ಕಿತು

ഞണ്ട്
crab
ಏಡಿ
ನದಿ ದಂಡೆಯಲ್ಲಿ ತುಂಬ ಏಡಿಗಳು ಇದ್ದವು.

ഏണി
ladder
ಏಣಿ
ಅವರು ಏಣಿ ಇಟ್ಟುಕೊಂಡು ಮರ ಏರಿದರು.

കോണിപ്പടി
steps of the ladder
ಏಣಿ ಕಾಲು
ಅವಳು ಏಣಿ ಕಾಲುಗಳಿಂದ ಕೆಳಗೆ ಬಿದ್ದಳು.

അണയ്ക്ക്
pant
ಏದುಸಿರು
ಮಗು ಜೋರಾಗಿ ಏದುಸಿರು ಬಿಡುತ್ತಿತ್ತು.

ഏങ്ങല്
panting for breath
ಏದುಸಿರು
ಮಗು ಏದುಸಿರು ಬಿಡುವುದು ಕೇಳಬಹುದು.

എന്തെങ്കിലും
something
ಏನಾದರೂ
ಅವನು ಯಾವಾಗಲೂ ಏನಾದರೂ ಮಾಡ್ತಾ ಇರಬೇಕು.


logo