logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oppressiveness
ನಾಮವಾಚಕ
  • ಹೊರೆಯಾಗಿರುವಿಕೆ; ದುರ್ಭರತೆ.
  • (ತೆರಿಗೆಗಳು, ದೊರೆ, ಮೊದಲಾದವುಗಳ ವಿಷಯದಲ್ಲಿ) ದಬ್ಬಾಳಿಕೆ; ಕ್ರೌರ್ಯ; ಕಠೋರತೆ; ಉಗ್ರತೆ.
  • (ಹವೆಯ ವಿಷಯದಲ್ಲಿ) ಕ್ಲೇಶಕರತೆ; ಇರುಸುಮುರುಸು ಮಾಡುವಿಕೆ.
  • ಸಂಕಟ; ದಾರುಣತೆ.

  • oppressor
    ನಾಮವಾಚಕ
    ದಬ್ಬಾಳಿಕೆಗಾರ; ಪೀಡಕ; ಮುಖ್ಯವಾಗಿ ಅನ್ಯಾಯವಾದ ಯಾ ಕ್ರೂರ ವರ್ತನೆಯಿಂದ ಕಿರುಕುಳ ಕೊಡುವವನು, ಪೀಡಿಸುವವನು.

    opprobrious
    ಗುಣವಾಚಕ ಪದಗುಚ್ಛ
    opprobrious language
  • (ಭಾಷೆಯ, ಮಾತಿನ ವಿಷಯದಲ್ಲಿ)
    1. ನಿಂದಾತ್ಮಕ; ದೂಷಣೆಯ; ಬಯ್ಯುವ.
    2. ಹಳಿಯುವ; ಕರೆಯುವ; ತೆಗಳಿಕೆಯ; ಅವಹೇಳನಕರ.
  • ನಾಚಿಕೆಗೇಡಿನ; ಲಜ್ಜಾಸ್ಪದ; ಅವಮಾನಕರ; ತಲೆ ತಗ್ಗಿಸುವ: opprobrious conduct ನಾಚಿಕೆಗೇಡಿನ ವರ್ತನೆ.

  • opprobriously
    ಕ್ರಿಯಾವಿಶೇಷಣ
  • ನಿಂದಾತ್ಮಕವಾಗಿ; ದೂಷಣೆಯ ರೀತಿಯಲ್ಲಿ; ಹಳಿಯುವಂತೆ; ಜರೆಯುವಂತೆ; ತೆಗಳಿಕೆಯಿಂದ; ಅವಹೇಳನಕರವಾಗಿ.
  • ಅವಮಾನಕರವಾಗಿ.

  • opprobrium
    ನಾಮವಾಚಕ
  • (ಕಾರ್ಯಕ್ಕೆ ಯಾ ನಡತೆಗೆ ಹತ್ತಿರುವ) ಅಪಮಾನ; ಕಳಂಕ; ಅಪಖ್ಯಾತಿ; ಅಪಕೀರ್ತಿ; ಕೆಟ್ಟ ಹೆಸರು.
    1. ನಿಂದೆ; ತೆಗಳುವಿಕೆ; ಅವಿವೇಕವೆಂದು ಕೂಗಿ ಹೇಳುವುದು.
    2. ಇದಕ್ಕೆ ಕಾರಣವಾದುದು.

  • oppugn
    ಸಕರ್ಮಕ ಕ್ರಿಯಾಪದ
    (ಸಾಹಿತ್ಯಕ)
  • ಖಂಡಿಸು; ಪ್ರತಿ ಹೇಳು; ಎದುರಿಸು; ವಿರೋಧಿಸು; ಪ್ರತಿನುಡಿ; ಪ್ರತಿಭಟಿಸು.
  • ಸಂದೇಹಿಸು; ನಿಜವೆಂದು ಒಪ್ಪದಿರು; ಪ್ರತಿವಾದಿಸು; ಪ್ರಶ್ನಿಸು; ವಿವಾದ ಮಾಡು.
  • (ವಿರಳ ಪ್ರಯೋಗ) ಮೇಲೆ ಬೀಳು; ಮೇಲೆರಗು; ದಾಳಿ ಮಾಡು.

  • oppugnance
    ನಾಮವಾಚಕ
    (ಸಾಹಿತ್ಯಕ) (ವಿರಳ ಪ್ರಯೋಗ) ವಿರೋಧ; ಪ್ರತಿಭಟನೆ; ಖಂಡನೆ.

    oppugnancy
    ನಾಮವಾಚಕ
    (ಸಾಹಿತ್ಯಕ) (ವಿರಳ ಪ್ರಯೋಗ) ಪ್ರತಿಭಟಿಸುವಿಕೆ; ಎದುರಿಸುವಿಕೆ; ವಿರೋಧ; ಪ್ರತಿಭಟನೆ; ಖಂಡನೆ; ಖಂಡಿಸುವಿಕೆ.

    oppugnant
    ಗುಣವಾಚಕ
    ವಿರೋಧಿಸುವ; ಎದುರಿಸುವ; ಪ್ರತಿಭಟಿಸುವ; ಖಂಡಿಸುವ.

    oppugnant
    ನಾಮವಾಚಕ
    ವಿರೋಧಿ; ಎದುರಾಳಿ; ಪ್ರತಿಪಕ್ಷಿ; ಪ್ರತಿಭಟಿಸುವವ; ಖಂಡನಕಾರ.


    logo