logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

legalist
ನಾಮವಾಚಕ
  • ಕಾನೂನುವಾದಿ; ಶಾಸನವಾದಿ; ನ್ಯಾಯಸಮರ್ಥನ ವಾದಿ; ಎಲ್ಲವನ್ನೂ ಕೇವಲ ಕಾನೂನಿನ ದೃಷ್ಟಿಯಿಂದಲೇ ಪರಿಶೀಲಿಸುವವನು.
  • (ದೇವತಾಶಾಸ್ತ್ರ) ಕರ್ಮಪ್ರಾಧಾನ್ಯವಾದಿ; ಕರ್ಮಪಾರಮ್ಯವಾದಿ.

  • legalistic
    ಗುಣವಾಚಕ
  • ಕಾನೂನುವಾದಿ; ಶಾಸನವಾದದ; ಕೇವಲ ಕಾನೂನು ದೃಷ್ಟಿಯ; ಎಲ್ಲವನ್ನೂ ಕಾನೂನಿನ ದೃಷ್ಟಿಯಿಂದಲೇ ಪರಿಶೀಲಿಸುವ.
  • (ದೇವತಾಶಾಸ್ತ್ರ) ಕರ್ಮಪ್ರಾಧಾನ್ಯವಾದದ; ಕರ್ಮಪಾರಮ್ಯವಾದೀ.

  • legalistically
    ಕ್ರಿಯಾವಿಶೇಷಣ
    ಕಾನೂನು ವಾದದಿಂದ; ಶಾಸನವಾದದ ರೀತಿಯಲ್ಲಿ; ಎಲ್ಲವನ್ನೂ ಕೇವಲ ಕಾನೂನುರೀತ್ಯಾ ಪರಿಶೀಲಿಸುವಂತೆ.

    legality
    ನಾಮವಾಚಕ
  • ವಿಧಿಬದ್ಧತೆ; ನ್ಯಾಯಬದ್ಧತೆ; ನ್ಯಾಯಸಮ್ಮತವಾಗಿರುವುದು.
  • = legalism.
  • (ಬಹುವಚನದಲ್ಲಿ) ಕಾನೂನು (ವಿಧಿಸಿದ) ಹೊಣೆಗಾರಿಕೆಗಳು; ವಿಧ್ಯುಕ್ತ ಜವಾಬ್ದಾರಿಗಳು.

  • legalization
    ನಾಮವಾಚಕ
    ಕಾನೂನು ಬದ್ಧಗೊಳಿಸುವಿಕೆ; ವಿಧಿಬದ್ಧಗೊಳಿಸುವಿಕೆ.

    legalize
    ಸಕರ್ಮಕ ಕ್ರಿಯಾಪದ
  • ವಿಧಿಬದ್ಧಗೊಳಿಸು; ಕಾನೂನುಬದ್ಧವಾಗಿಸು.
  • ಕಾನೂನು ಸಮ್ಮತವಾಗಿಸು; ಶಾಸನಸಮ್ಮತವಾಗಿಸು; ಕಾನೂನಿಗೆ, ಕಾನೂನಿನ ಚೌಕಟ್ಟಿಗೆ ಹೊಂದಿಸು(ವಂತೆ ಮಾಡು).

  • legally
    ಕ್ರಿಯಾವಿಶೇಷಣ
    ಕಾಯಿದೆಯಂತೆ; ವಿಧ್ಯುಕ್ತವಾಗಿ; ಶಾಸನೋಕ್ತವಾಗಿ; ವಿಧಿಪೂರ್ವಕವಾಗಿ; ನ್ಯಾಯಕ್ಕನುಗುಣವಾಗಿ; ಕಾನೂನುಬದ್ಧವಾಗಿ.

    legate
    ನಾಮವಾಚಕ
    ಲೆಗಟ್‍:
  • ಪೋಪನ ಪ್ರತಿನಿಧಿಯಾಗಿ ನೇಮಕಗೊಂಡ ಕ್ರೈಸ್ತಪಾದ್ರಿ.
  • (ರೋಮನ್‍ ಚರಿತ್ರೆ) ರೋಮನ್‍ ಜನರಲ್‍ನ ಸಹಾಯಕ.
  • (ರೋಮನ್‍ ಚರಿತ್ರೆ) ರೋಮನ್‍ ಪ್ರಾಂತದ ರಾಜ್ಯಪಾಲ ಯಾ ಉಪ ರಾಜ್ಯಪಾಲ.
  • (ಪ್ರಾಚೀನ ಪ್ರಯೋಗ) ರಾಯಭಾರಿ ಯಾ ನಿಯೋಗಿ.

  • legate
    ಸಕರ್ಮಕ ಕ್ರಿಯಾಪದ ಪದಗುಚ್ಛ
    (ಉಯಿಲಿನ ಮೂಲಕ) ಆಸ್ತಿ ಬಿಟ್ಟು ಹೋಗು; ಆಸ್ತಿ ವಹಿಸಿಕೊಡು; ದಾಯ ಕೊಡು. give and legate = 2legate.

    legate a latere
    ನಾಮವಾಚಕ
    (ಒಂದು ವಿಶಿಷ್ಟ ಕೆಲಸದ ಸಲುವಾಗಿ ಸರ್ವಾಧಿಕಾರವುಳ್ಳ) ಪೋಪನ ಅತ್ಯುನ್ನತ ಪ್ರತಿನಿಧಿ.


    logo