logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഇളവെയില്‍
morning sunlight
ಎಳೆಬಿಸಿಲು
ಎಳೆ ಬಿಸಿಲಲ್ಲಿ ಎಲೆಗಳ ಮೇಲಿನ ಮಂಜು ನೀರಾಗುತ್ತದೆ.

ഇളം
soft
ಎಳೆಯ
ಅವರದು ಎಳೆಯ ಮನಸ್ಸಾಗಿತ್ತು.

ചള്ള്
unripe
ಎಳೆಯ
ಆ ತೆಂಗಿನ ಕಾಯಿ ಎಳೆಯದಾಗಿತ್ತು.

കുരുന്ന്
tender age
ಎಳೆಯ
ಅವನ ಎಳೆಯ ಮನಸ್ಸಿಗೆ ನೋವು ಮಾಡಬೇಡ.

തിലം
til oil
ಎಳ್ಳು
ಎಳ್ಳಿನಿಂದ ಎಣ್ಣೆ ತೆಗೆಯುತ್ತಾರೆ.

എള്ള്
gingelly plant or its seed
ಎಳ್ಳು
ಎಳ್ಳಿನಿಂದ ಎಳ್ಳೆಣ್ಣೆ ತೆಗೆಯುತ್ತಾರೆ.

നല്ലെണ്ണ
gingely oil
ಎಳ್ಳೆಣ್ಣೆ
ಎಳ್ಳೆಣ್ಣೆ ತಲೆಗೆ ಹಚ್ಚಿದೆನು.

ഏകതാനത
symphony
ಏಕತಾನ
ಸಪ್ತಸ್ವರಗಳ ಏಕತಾನವೇ ಸಂಗೀತದ ಆತ್ಮ

ഏകത്വം
unity
ಏಕತೆ
ದೇಶದ ಏಕತೆಯೇ ಇಂದಿನ ಅಗತ್ಯ.

ഐക്യം
unity
ಏಕತೆ
ನಾವು ದೇಶದ ಏಕತೆಯನ್ನು ಉಳಿಸಬೇಕು.


logo