logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incontestable
ಗುಣವಾಚಕ
ನಿರ್ವಿವಾದ; ವಿವಾದಕ್ಕೆಡೆಯಿಲ್ಲದ; ವಿವಾದಾಸ್ಪದವಲ್ಲದ.

incontestably
ಕ್ರಿಯಾವಿಶೇಷಣ
ನಿರ್ವಿವಾದವಾಗಿ; ವಿವಾದಕ್ಕೆಡೆಯಿಲ್ಲದೆ.

incontinence
ನಾಮವಾಚಕ
  • ಅಜಿತೇಂದ್ರಿಯತೆ; ಅಸಂಯಮ; ಇಂದ್ರಿಯನಿಗ್ರಹವಿಲ್ಲದಿರುವಿಕೆ; (ಮುಖ್ಯವಾಗಿ ಕಾಮಾಸಕ್ತಿಯಲ್ಲಿ) ಸಂಯಮ, ತಡೆ, ತೃಪ್ತಿ – ಇಲ್ಲದಿರುವಿಕೆ.
  • (ಮಲಮೂತ್ರ, ಮೊದಲಾದವುಗಳ ವಿಷಯದಲ್ಲಿ) ತಡೆದುಕೊಳ್ಳಲಾಗದಿರುವಿಕೆ; ನಿರೋಧಾಭಾವ; ನಿರೋಧರಾಹಿತ್ಯ.

  • incontinent
    ಗುಣವಾಚಕ ಪದಗುಚ್ಛ
    incontinent of (ಗುಟ್ಟು, ನಾಲಗೆ, ಮಲಮೂತ್ರಗಳು, ಮೊದಲಾದವನ್ನು) ತಡೆದುಕೊಳ್ಳಲಾಗದ; ಹತೋಟಿಯಲ್ಲಿಟ್ಟುಕೊಳ್ಳಲಾಗದ; ನಿರೋಧಿಸಲಾಗದ.
  • ಅಜಿತೇಂದ್ರಿಯ; ಅಸಂಯಮಿ; ಇಂದ್ರಿಯನಿಗ್ರಹವಿಲ್ಲದ; (ಮುಖ್ಯವಾಗಿ ಕಾಮಾಸಕ್ತಿಯಲ್ಲಿ) ಸಂಯಮ, ತಡೆ, ತೃಪ್ತಿಗಳೇ ಇಲ್ಲದ.
  • (ಮಲಮೂತ್ರಗಳು ಮೊದಲಾದವುಗಳ ವಿಷಯದಲ್ಲಿ) ತಡೆದುಕೊಳ್ಳಲಾಗದ; ನಿರೋಧಿಸಲಾಗದ; ಹತೋಟಿಯಲ್ಲಿಟ್ಟುಕೊಳ್ಳಲಾಗದ.

  • incontinently
    ಕ್ರಿಯಾವಿಶೇಷಣ
    (ಸಾಹಿತ್ಯಕ) ಕೂಡಲೇ; ಒಡನೆಯೇ; ತತ್‍ಕ್ಷಣವೇ; ಕ್ಷಣಕಾಲವೂ ತಡೆಯದೆ.

    incontinently
    ಕ್ರಿಯಾವಿಶೇಷಣ
  • ಇಂದ್ರಿಯನಿಗ್ರಹವಿಲ್ಲದೆ; ಆತ್ಮಸಂಯಮವಿಲ್ಲದೆ.
  • ಮಲಮೂತ್ರಗಳನ್ನು ತಡೆದುಕೊಳ್ಳಲಾಗದಂತೆ.

  • incontrovertibility
    ನಾಮವಾಚಕ
  • ನಿರ್ವಿವಾದತ್ವ; ನಿರ್ವಿವಾದವಾಗಿರುವುದು; ವಾದಾಸ್ಪದವಲ್ಲದಿರುವುದು.
  • ನಿರಾಕರಿಸಲಾಗದಿರುವುದು; ಪ್ರತಿ ಹೇಳಲಾಗದಿರುವುದು; ಅಖಂಡ್ಯತೆ.
  • ಅಸಂದಿಗ್ಧತೆ; ಸಂಶಯಪಡಲಾಗದಿರುವಿಕೆ.

  • incontrovertible
    ಗುಣವಾಚಕ
  • ಪ್ರಶ್ನಿಸಲಾಗದ; ನಿರ್ವಿವಾದವಾದ; ಅವಿವಾದಾಸ್ಪದ; ವಿವಾದಾಸ್ಪದವಲ್ಲದ.
  • ನಿರಾಕರಿಸಲಾಗದ; ಅನಿರಾಕರಣೀಯ; ಅಖಂಡ್ಯ.
  • ನಿಸ್ಸಂದಿಗ್ಧವಾದ; ಸಂಶಯಪಡಲಾಗದ.

  • incontrovertibly
    ಕ್ರಿಯಾವಿಶೇಷಣ
  • ನಿರ್ವಿವಾದವಾಗಿ; ವಿವಾದಾಸ್ಪದವಲ್ಲದೆ.
  • ನಿರಾಕರಿಸಲಾಗದಂತೆ; ಅನಿರಾಕರಣೀಯವಾಗಿ.
  • ನಿಸ್ಸಂದಿಗ್ಧವಾಗಿ; ನಿಸ್ಸಂಶಯವಾಗಿ.

  • inconvenience
    ನಾಮವಾಚಕ
  • ಅನನುಕೂಲ; ಅಸೌಕರ್ಯ; ಸ್ವಂತ ಅನುಕೂಲಕ್ಕೆ, ಆವಶ್ಯಕತೆಗೆ – ಹೊಂದದಿರುವುದು.
  • (ಒಂದು ಸಂದರ್ಭದಲ್ಲಾಗುವ) ಅನನುಕೂಲ; ಅಸೌಕರ್ಯ.


  • logo