logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഏറ്
throw
ಎಸೆತ
ಮಕ್ಕಳ ಎಸೆತವನ್ನು ಸಹಿಸಿಕೊಳ್ಳಲಿಲ್ಲ.

ഇളനീര്
tender coconut
ಎಳನೀರು
ನಾನು ಒಂದು ಎಳನೀರು ಕುಡಿದೆ.

നീള്
become long
ಎಳೆ
ದಿನಗಳು ಈ ರೀತಿ ಎಳೆಯುತ್ತಾ ಇವೆ.

ഇഴ
yarn
ಎಳೆ
ತಲೆ ಕೂದಲಿನ ಒಂದು ಎಳೆಯನ್ನು ಕಿತ್ತು ತೆಗೆಯಲಾಯಿತು.

വലിക്ക്
pull
ಎಳೆ
ಆ ಬಾಗಿಲನ್ನು ಎಳೆ.

തെന്നല്‍
south wind
ಎಳೆಗಾಳಿ
ಅವರು ಎಳೆಗಾಳಿಯನ್ನು ಸೇವಿಸಿದರು.

വലിക്ക്
pull off
ಎಳೆದಾಡು
ಮಕ್ಕಳು ಹಗ್ಗವನ್ನು ಹಿಡಿದು ಏಳೆದಾಡುತ್ತಿದ್ದಾರೆ.

വലി
dragging and pulling
ಎಳೆದಾಡು
ಅವರು ತಮ್ಮ ತಮ್ಮಲ್ಲೇ ಎಳೆದಾಡುತ್ತಾರೆ.

നീള്
prolong
ಎಳೆದುಕೊಂಡು
ನೀರಿಕ್ಷೆಗಿಂತ ಶಸ್ತ್ರ ಚಿಕಿತ್ಸೆ ಹೆಚ್ಚು ಸಮಯ ಎಳೆದುಕೊಂಡು ಹೋಯಿತು.

ഇളംപ്രായം
tender age
ಎಳೆಪ್ರಾಯ
ಅವನು ಈ ಎಳೆಪ್ರಾಯದಲ್ಲಿ ಎಲ್ಲವನ್ನೂ ಹುಡುಕಿ ತೆಗೆದ.


logo