ಕಾಲುಜಾಗ; ಪಾದಾವಕಾಶ; ಕುಳಿತ ವ್ಯಕ್ತಿಯ ಕಾಲುಗಳನ್ನು ನೀಡಿಕೊಳ್ಳಲು ಇರುವ ಅವಕಾಶ, ಜಾಗ.
leg-show
ನಾಮವಾಚಕ
ಕಾಲು ಪ್ರದರ್ಶನ; ಹೆಂಗಸರು ಅತ್ಯಂತ ಕಡಿಮೆ ವೇಷಧರಿಸಿ (ತುಂಡುಲಂಗ, ಮೊದಲಾದವನ್ನು ಧರಿಸಿ) ಕಾಲುಗಳನ್ನು ತೋರಿಸುವ ಒಂದು ರೀತಿಯ ಪ್ರದರ್ಶನ.
legacy
ನಾಮವಾಚಕ
(ಉಯಿಲಿನ ಮೂಲಕ ಬಿಟ್ಟ, ಕೊಟ್ಟ) ಹಣ; ವಸ್ತು; ಆಸ್ತಿ; ಸ್ವತ್ತು; ರಿಕ್ಥ; ದಾಯ.
ಪೂರ್ವಾರ್ಜಿತ – ಆಸ್ತಿ, ಸ್ವತ್ತು; ವಾರಸಿಂದ ಬಂದ ಆಸ್ತಿಪಾಸ್ತಿ; ಹಿಂದಿನವರಿಂದ ಪರಂಪರೆಯಾಗಿ ಪಡೆದ ಸ್ವತ್ತು, ವಸ್ತು, ಯಾ ಗುಣ: legacy of corruption ಪರಂಪರಾಗತವಾಗಿ ಬಂದ ಭ್ರಷ್ಟಾಚಾರ.