logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

എല്ലാം
completely
ಎಲ್ಲವನ್ನು
ಅವನು ಹೇಳಿದ್ದೆಲ್ಲವನ್ನು ಕೇಳಿದೆ.

എല്ലായിടവും
every where
ಎಲ್ಲಾ ಕಡೆ
ಅದನ್ನು ಎಲ್ಲಾ ಕಡೆ ಹುಡುಕಿದೆ ಆದರೆ ಕಾಣಲಿಲ್ಲ.

എവിടെ
where
ಎಲ್ಲಿ
ಅವನು ಕೊಟ್ಟ ಪುಸ್ತಕ ಎಲ್ಲಿದೆ ?

എങ്ങുനിന്ന്
from where
ಎಲ್ಲಿಂದ
ನೀವು ಎಲ್ಲಿಂದ ಆಗಮಿಸಿದಿರಿ ?

എങ്ങാണ്ട്
some where
ಎಲ್ಲಿಂದಲೋ
ಎಲ್ಲಿಂದಲೋ ಬಂದವರೊಬ್ಬರು ನನ್ನನ್ನು ಕೇಳಿದರು.

എങ്ങോട്ട്
where
ಎಲ್ಲಿಗೆ
ಅವನು ಎಲ್ಲಿಗೆ ಹೋಗುತ್ತಿದ್ದಾನೆ ?

എവിടെയും
anywhere
ಎಲ್ಲಿಯಾದರೂ
ನೀವು ಎಲ್ಲಿಯಾದರೂ ಹೋಗಬಹುದು. ಏನಾದರೂ ಮಾಡಬಹುದು.

എവിടെയെങ്കിലും
some where
ಎಲ್ಲೋ
ಅವನು ಎಲ್ಲೋ ಸುತ್ತಾಡುತ್ತಾ ಇದ್ದಾನೆ.

എത്ര
how many
ಎಷ್ಟು
ಎಷ್ಟು ಮಂದಿ ಇಲ್ಲಿಗೆ ಬರ್ತಾರೆ?

എറിയ്
throw
ಎಸೆ
ಮಕ್ಕಳು ಚೆಂಡನ್ನು ಎಸೆಯುತ್ತಿದ್ದಾರೆ.


logo