logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

രണ്ടുമടങ്ങ്
twice
ಎರಡು ಪಟ್ಟು
ಕಳೆದ ತಿಂಗಳಿಗಿಂತ ಈ ತಿಂಗಳು ಎರಡು ಪಟ್ಟು ಬೆಲೆ ಜಾಸ್ತಿಯಾಗಿದೆ.

രണ്ടായിരം
two thousands
ಎರಡು ಸಾವಿರ
ಎರಡು ಸಾವಿರ ವರ್ಷಗಳ ಹಿಂದೆ ಇಲ್ಲಿ ಒಬ್ಬ ಮಹಾನ ವ್ಯಕ್ತಿ ಜೀವಿಸಿದ್ದರು.

ഞാഞ്ഞൂല്‍
earth worm
ಎರೆಹುಳು
ಎರೆಹುಳು ಮಣ್ಣಿನಲ್ಲಿ ತೆವಳುತ್ತಿದೆ.

എലുമ്പ്
bone
ಎಲುಬು
ಅವನ ಎಲುಬುಗಳು ಹೊರಗೆ ಕಾಣಿಸುತ್ತಿವೆ.

എല്ല്
bone
ಎಲುಬು
ಎಲುಬು ಮುರಿದು ದುಡಿದು ಹಲ್ಲು ಮುರಿಯುವ ತನಕ ತಿನ್ನು.

ഇല
leaf
ಎಲೆ
ಮರದಲ್ಲಿ ಎಲೆಗಳು ಇವೆ.

കാബേജ്
cabbage
ಎಲೆಕೋಸು
ಅವನಿಗೆ ಎಲೆಕೋಸು ಇಷ್ಟ.

എല്ലാം
all
ಎಲ್ಲ
ಅವನು ನನಗೆ ಎಲ್ಲವನ್ನು ಹೇಳಿದ.

ഒക്കെ
whole
ಎಲ್ಲ
ನಾನು ಎಲ್ಲ ಕೆಲಸವನ್ನೂ ಮುಗಿಸಿದೆ.

എല്ലായിടത്തും
all places
ಎಲ್ಲ ಸ್ಥಳ
ಅವನು ಎಲ್ಲ ಸ್ಥಳಗಳಲ್ಲೂ ಹುಡುಕಿದನು.


logo