logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

opium habit
ನಾಮವಾಚಕ
ಅಫೀಮು–ಚಟ, ಚಾಳಿ; ಅಫೀಮು ಸೇವಿಸುವ ಅಭ್ಯಾಸ.

opium poppy
ನಾಮವಾಚಕ
ಅಫೀಮು ಗಸಗಸೆ(ಗಿಡ); ಪಪೇವರ್‍ ಸಾಮ್ನಿಹೆರಮ್‍ ಕುಲದ, ಯೂರೋಪ್‍ ಮತ್ತು ಪೂರ್ವ ಏಷ್ಯಾಗಳ ಮೂಲದ, ಬಿಳಿ, ಕೆಂಪು ಮತ್ತು ಊದಾ ಹೂವುಗಳನ್ನು ಬಿಡುವ ಗಸಗಸೆ ಗಿಡ.

opiumism
ನಾಮವಾಚಕ
  • (ಉತ್ತೇಜಕವಾಗಿ ಯಾ ಮಾದಕವಾಗಿ ಸೇವಿಸುವ) ಅಫೀಮು ಚಾಳಿ; ಅಫೀಮು ವ್ಯಸನ.
  • ಅಫೀಮು ಸೇದುವ ರೂಢಿಯಿಂದ ಉಂಟಾದ ರೋಗವಿಕಾರ.

  • opiumize
    ಸಕರ್ಮಕ ಕ್ರಿಯಾಪದ
    ಅಫೀಮನ್ನು ಸೇವಿಸುವಂತೆ ಮಾಡು.

    opodeldoc
    ನಾಮವಾಚಕ
    ನೋವುಗಳೆಕ; ಶಾಮಕ; ವೇದನಾಹಾರಿ; ಸಾಬೂನು, ಕರ್ಪೂರ ಹಾಕಿ ತಯಾರಿಸಿದ, ನೋವು ಕಳೆಯುವ ತೈಲ.

    opopanax
    ನಾಮವಾಚಕ
    ಕಸ್ತೂರಿರಾಳ:
  • (ಹಿಂದೆ ಔಷಧಿಯಲ್ಲಿ ಬಳಸುತ್ತಿದ್ದ) ದುರ್ಗಂಧದ ಗೋಂದು ರಾಳ.
  • ಪರಿಮಳ ದ್ರವ್ಯಗಳಲ್ಲಿ ಬಳಸುವ ಗೋಂದು ರಾಳ.

  • opopanax tree
    ನಾಮವಾಚಕ
    ಕಸ್ತೂರಿ ಗೊಬ್ಬಳಿ ಮರ; ಕಸ್ತೂರಿ ಜಾಲಿ ಮರ; ಕರೀಜಾಲಿ ಮರ.

    opossum
    ನಾಮವಾಚಕ ಪದಗುಚ್ಛ
    ಅಪಾಸಮ್‍: water opossum = opossum(c).
  • ಹಿಂಗಾಲಿನಲ್ಲಿ ಹೆಬ್ಬೆಟ್ಟು ಮತ್ತು ಹೊಟ್ಟೆಯ ಮೇಲೆ ಚೀಲ ಇರುವ, ಮರದ ಮೇಲೆ ಯಾ ನೀರಿನಲ್ಲಿ ವಾಸ ಮಾಡುವ, ರಾತ್ರಿ ಹೊತ್ತು ಚಟುವಟಿಕೆಯಿಂದಿರುವ, ಅಮೆರಿಕದ ಹಲವು ಬಗೆಯ ಸಣ್ಣ ಸಸ್ತನಿ ಪ್ರಾಣಿ. Figure: opassum
  • (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) = possum(2).
  • ಜಲ ವಾಸಕ್ಕೆ ಹೊಂದುವ ಜಾಲಪಾದದ ಹಿಂಗಾಲುಗಳುಳ್ಳ, ಒಂದು ಬಗೆಯ ಪ್ರಾಣಿ.

  • opp
    ಸಂಕ್ಷಿಪ್ತ
    opposite.

    oppidan
    ಗುಣವಾಚಕ
    (ವಿರಳ ಪ್ರಯೋಗ) ನಗರದ; ಪಟ್ಟಣಕ್ಕೆ ಸೇರಿದ; ಊರಿನ.


    logo