logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

left-winger
ನಾಮವಾಚಕ
  • ಸಮಾಜವಾದಿ; ವಾಮಪಂಥಿ.
  • (ಹುಟ್‍ಬಾಲ್‍ ಮೊದಲಾದ ಆಟಗಳಲ್ಲಿ ಆಡುತ್ತಿರುವ ತಂಡದ) ಎಡಭಾಗದಲ್ಲಿ ಆಡುತ್ತಿರುವವ; ಎಡಪಕ್ಕದ ಆಟಗಾರ.

  • leftie
    ನಾಮವಾಚಕ
    lefty ಪದದ ರೂಪಾಂತರ.

    leftism
    ನಾಮವಾಚಕ
    (ರಾಜನೀತಿಶಾಸ್ತ್ರ) ತೀವ್ರವಾದಿತ್ವ; ವಾಮಪಕ್ಷೀಯತೆ; ವಾಮಪಂಥ; ತೀವ್ರಪಕ್ಷದವರ – ಧೋರಣೆ, ಆದರ್ಶಗಳು.

    leftist
    ನಾಮವಾಚಕ
    ತೀವ್ರವಾದಿ; ವಾಮಪಂಥಿ; ವಾಮಪಕ್ಷದವನು; ಎಡಪಕ್ಷದವನು.

    leftist
    ಗುಣವಾಚಕ
    ತೀವ್ರವಾದಿ; ವಾಮಪಂಥೀಯ; ವಾಮಪಕ್ಷದ; ಎಡಪಕ್ಷದ.

    leftmost
    ಗುಣವಾಚಕ
    ತೀರ ಎಡದ; ಅತ್ಯಂತ ಎಡಗಡೆಯ.

    leftovers
    ನಾಮವಾಚಕ
    (ಬಹುವಚನ)
  • ಉಚ್ಛಿಷ್ಟ; ಎಂಜಲು; ತಿಂದು ಉಳಿದದ್ದು.
  • ಶೇಷ; ಇತರರು ಉಪಯೋಗಿಸಿದ ನಂತರ ಉಳಿದ ವಸ್ತುಗಳು.

  • leftward
    ಕ್ರಿಯಾವಿಶೇಷಣ
    ಎಡಗಡೆಗೆ; ಎಡದಿಕ್ಕಿಗೆ; ಎಡಮುಖವಾಗಿ.

    leftward
    ಗುಣವಾಚಕ
    ಎಡಗಡೆಯ; ಎಡಮುಖದ; ಎಡದಿಕ್ಕಿನ.

    leftwards
    ಕ್ರಿಯಾವಿಶೇಷಣ
    = 1leftward.


    logo