logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incongruously
ಕ್ರಿಯಾವಿಶೇಷಣ
  • ಹೊಂದದಂತೆ; ಅಸಮಂಜಸವಾಗಿ; ಅಸಂಗತವಾಗಿ.
  • ಅನುಚಿತವಾಗಿ; ಅಸಂಬದ್ಧವಾಗಿ.

  • incongruousness
    ನಾಮವಾಚಕ
    = incongruity.

    inconsecutive
    ಗುಣವಾಚಕ
    ಅನುಕ್ರಮ ರಹಿತ; ಅನುಕ್ರಮಿಕವಲ್ಲದ; ಕ್ರಮಬದ್ಧವಲ್ಲದ; ಆನುಪೂರ್ವಿಯಿಲ್ಲದ; ಅನುಕ್ರಮವಾದ ಶ್ರೇಣಿಯಲ್ಲಿಲ್ಲದ.

    inconsecutively
    ಕ್ರಿಯಾವಿಶೇಷಣ
    ಕ್ರಮಬದ್ಧವಾಗಿರದೆ; ಅನುಕ್ರಮರಹಿತವಾಗಿ.

    inconsecutiveness
    ನಾಮವಾಚಕ
    ಅನುಕ್ರಮರಾಹಿತ್ಯ; ಕ್ರಮಬದ್ಧವಾಗಿಲ್ಲದಿರುವುದು; ಆನುಪೂರ್ವಿರಾಹಿತ್ಯ.

    inconsequence
    ನಾಮವಾಚಕ
    ಅಸಂಗತತೆ; ಅಸಾಂಗತ್ಯ; ತರ್ಕಬದ್ಧವಾಗಿಲ್ಲದಿರುವುದು; ಪೂರ್ವಾಪರ ಸಂಬಂಧವಿಲ್ಲದಿರುವುದು.

    inconsequent
    ಗುಣವಾಚಕ
  • ಅಪ್ರಾಸಂಗಿಕ; ಅಪ್ರಸಕ್ತ; ಅನುಗತವಲ್ಲದ; ಸ್ವಾಭಾವಿಕವಾಗಿ ಅನುಸರಿಸಿ ಬರದ.
  • ಅಸಂಗತ; ತರ್ಕಬದ್ಧವಲ್ಲದ.
  • ಅಸಂಬದ್ಧ; ಪೂರ್ವಾಪರ ಸಂಬಂಧವಿಲ್ಲದ.

  • inconsequential
    ಗುಣವಾಚಕ
  • ಅಮುಖ್ಯ; ಕ್ಷುದ್ರ; ಕ್ಷುಲ್ಲಕ; ಹುರುಳಿಲ್ಲದ: inconsequential remarks ಕ್ಷುಲ್ಲಕ ಟೀಕೆಗಳು.
  • = inconsequent (2).

  • inconsequentially
    ಕ್ರಿಯಾವಿಶೇಷಣ
  • ಅಸಂಗತವಾಗಿ; ತರ್ಕಬದ್ಧವಾಗಿಲ್ಲದೆ.
  • ಪೂರ್ವಾಪರ ಸಂಬಂಧವಿಲ್ಲದೆ.
  • ಅಮುಖ್ಯವಾಗಿ; ಕ್ಷುಲ್ಲಕವಾಗಿ.

  • inconsequently
    ಕ್ರಿಯಾವಿಶೇಷಣ
  • ಅನುಗತವಲ್ಲದೆ; ಅಪ್ರಾಸಂಗಿಕವಾಗಿ; ಅಪ್ರಸಕ್ತವಾಗಿ; ಸ್ವಾಭಾವಿಕವಾಗಿ ಅನುಸರಿಸಿ ಬರದೆ.
  • ತರ್ಕಬದ್ಧವಾಗಿರದೆ.
  • ಅಸಂಬದ್ಧವಾಗಿ; ಪೂರ್ವಾಪರ ಸಂಬಂಧವಿಲ್ಲದೆ.


  • logo