logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

എഴുപത്
seventy
ಎಪ್ಪತ್ತು
ಅದೋ ಅಲ್ಲಿ ಎಪ್ಪತ್ತು ವಯಸ್ಸಿನ ವೃದ್ಧ ಬ್ರಾಹ್ಮಣ ಹೋಗುತ್ತಿದ್ದಾನೆ.

തൂവാനം
rain driven by the wind
ಎರಚಲು ಮಳೆ
ಮಗು ಎರಚಲು ಮಳೆ ನೋಡಿ ನಿಂತಿತು

രണ്ടാമത്തെ
second
ಎರಡನೆಯ
ಎರಡನೆಯ ಮಗುವಿಗೆ ಒಂದು ವರ್ಷವಾದಾಗ ಅವನು ಹಿಂದಿರುಗಿದನು.

രണ്ടാമത്തെമകള്‍
second daughter
ಎರಡನೆಯ ಪುತ್ರಿ
ಅವರ ಎರಡನೆಯ ಮಗಳು ಪತ್ರಕರ್ತೆ.

രണ്ടാമത്തെമകന്‍
secondson
ಎರಡನೆಯ ಮಗ
ಅವರ ಎರಡನೆಯ ಮಗ ವಕೀಲ ಆಗಿದ್ದಾನೆ.

രണ്ടാംനില
second floor
ಎರಡನೆಯ ಮಹಡಿ
ಎರಡನೆಯ ಮಹಡಿಯಲ್ಲಿ ಅವನು ವಾಸಿಸುತ್ತಾನೆ.

രണ്ടാമന്‍
second person
ಎರಡನೆಯವನು
ಈ ಸಾಲಿನಲ್ಲಿ ಅವನು ಎರಡನೆಯವನು.

രണ്ട്
number two
ಎರಡು
ಒಂದು ಒಂದು ಸೇರಿದರೆ ಎರಡು.

രണ്ടും
both
ಎರಡು
ಅವನು ಪುಸ್ತಕ ಮತ್ತು ಪೆನ್ನ್ನು ಕೊಂಡನು ಎರಡನ್ನು ಅಲ್ಲಿಯೇ ಮರೆತನು.

രണ്ടുദിവസംകഴിഞ്ഞ്
two days after
ಎರಡು ದಿನಗಳ ನಂತರ
ನಾನು ಎರಡು ದಿನಗಳ ನಂತರ ಬರ್ತೀನಿ ಆಮೇಲೆ ಮಾತಾಡೋಣ.


logo