logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inconceivable
ಗುಣವಾಚಕ
  • ಅಚಿಂತ್ಯ; ಊಹಿಸಲಾಗದ; ಊಹನಾತೀತ; ಅನೂಹ್ಯ; ಭಾವನಾತೀತ; ಚಿಂತಿಸಲಾಗದ; ಕಲ್ಪನಾತೀತ; ಕಲ್ಪಿಸಿಕೊಳ್ಳಲಾಗದ; ಭಾವನೆಗೆ ಸಿಕ್ಕದ.
  • (ಆಡುಮಾತು) ಅಸಾಧಾರಣವಾದ; ತುಂಬ ಅತಿಶಯವಾದ.

  • inconceivably
    ಕ್ರಿಯಾವಿಶೇಷಣ
  • ಊಹಿಸಲಾಗದಂತೆ; ಚಿಂತಿಸಲಾಗದಂತೆ; ಕಲ್ಪನಾತೀತವಾಗಿ; ಅನೂಹ್ಯವಾಗಿ; ಭಾವನಾತೀತವಾಗಿ; ಅಚಿಂತ್ಯವಾಗಿ; ಕಲ್ಪಿಸಿಕೊಳ್ಳಲಾಗದಂತೆ; ಭಾವನೆಗೆ ಸಿಕ್ಕದಂತೆ.
  • (ಆಡುಮಾತು) ಅಸಾಧಾರಣವಾಗಿ.

  • inconclusive
    ಗುಣವಾಚಕ
  • (ವಾದ, ರುಜುವಾತು, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ)
    1. ಅನಿರ್ಣಾಯಕ; ಅನಿಶ್ಚಿತ; ಒಂದು ಗೊತ್ತಾದ ತೀರ್ಮಾನಕ್ಕೆ ಬರದ, ನಿರ್ಣಯ ಮುಟ್ಟದ.
    2. ಅಸಮ್ಮತ; ಅತೃಪ್ತಿಕರ; ಒಪ್ಪಿತವಾಗದ; ತೃಪ್ತಿಕರವೆನಿಸದ.
  • ಅಸಮಾಪ್ತ; ಅಪೂರ್ಣ; ಮುಗಿಯದ; ತುದಿಮುಟ್ಟದ: inconclusive experiments ಅಸಮಾಪ್ತ ಪ್ರಯೋಗಗಳು.

  • inconclusively
    ಕ್ರಿಯಾವಿಶೇಷಣ
  • (ವಾದ, ರುಜುವಾತು, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ)
    1. ಅನಿರ್ಣಾಯಕವಾಗಿ; ಅನಿಶ್ಚಿತವಾಗಿ; ತೀರ್ಮಾನಕ್ಕೆ ಬರದೆ; ನಿರ್ಣಯ ಮುಟ್ಟದೆ.
    2. ಒಪ್ಪಿತವಾಗದೆ; ಸಮ್ಮತವಾಗದೆ; ತೃಪ್ತಿಕರವೆನಿಸದೆ.
  • ಅಸಮಾಪ್ತವಾಗಿ; ಅಪೂರ್ಣವಾಗಿ.

  • inconclusiveness
    ನಾಮವಾಚಕ
  • (ವಾದ, ರುಜುವಾತು, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ)
    1. ಅನಿಶ್ಚಿತತೆ; ಅನಿರ್ಣಾಯಕತೆ; ತೀರ್ಮಾನಕ್ಕೆ ಬರದಿರುವಿಕೆ; ನಿರ್ಣಯ ಮುಟ್ಟದಿರುವಿಕೆ.
    2. ಒಪ್ಪಿತವಾಗದಿರುವಿಕೆ; ಅತೃಪ್ತಿಕರತೆ.
  • ಅಸಮಾಪ್ತಿ; ಅಪೂರ್ಣತೆ.

  • incondensable
    ಗುಣವಾಚಕ
    (ಮುಖ್ಯವಾಗಿ ದ್ರವ ಯಾ ಘನಸ್ಥಿತಿಗೆ) ಸಾಂದ್ರೀಕರಿಸಲಾಗದ; ಅಸಾಂದ್ರೀಕರಣೀಯ; ಮುಖ್ಯವಾಗಿ ದ್ರವ ಯಾ ಘನ ಸ್ಥಿತಿಗೆ ತರಲಾಗದ.

    incondite
    ಗುಣವಾಚಕ
  • (ಸಾಹಿತ್ಯ ಕೃತಿ ಮೊದಲಾದವುಗಳ ವಿಷಯದಲ್ಲಿ) ಬಂಧ ಚೆನ್ನಾಗಿಲ್ಲದ; ಸರಿಯಾಗಿ ರಚಿಸಿಲ್ಲದ.
  • ನಯವಿಲ್ಲದ; ಒರಟೊರಟಾದ; ಅಸಂಸ್ಕೃತ; ಪರಿಷ್ಕಾರವಿಲ್ಲದ.

  • inconformity
    ನಾಮವಾಚಕ
  • (ಪ್ರಾಚೀನ ಪ್ರಯೋಗ) ಅಸದೃಶತೆ; ರೂಪ, ಗುಣ ಯಾ ರೀತಿಯಲ್ಲಿ ಸಾಮ್ಯವಿಲ್ಲದಿರುವುದು.
  • = nonconformity.

  • incongruity
    ನಾಮವಾಚಕ
  • ಹೊಂದದಿರುವಿಕೆ; ಅಸಾಮಂಜಸ್ಯ; ಅಸಮಂಜಸತೆ; ಅಸಾಂಗತ್ಯ.
  • ಅನುಚಿತತೆ; ಅಸಂಬದ್ಧತೆ.

  • incongruous
    ಗುಣವಾಚಕ
  • ಹೊಂದದ; ಅಸಮಂಜಸ; ಅಸಂಗತ.
  • ಅನುಚಿತ; ಅಸಂಬದ್ಧ.


  • logo