logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചങ്ക്
chest
ಎದೆ
ನಾನು ಅವನ ಎದೆ ಹಿಡಿದೆ.

നെഞ്ച്
chest
ಎದೆ
ನನ್ನ ಎದೆಯಲ್ಲಿ ಅವನು ಚುಚ್ಚಿದ.

നെഞ്ച്
chest
ಎದೆ
ನನ್ನ ಎದೆ ಒಳಗೆ ಆಳವಾದ ಗಾಯ ಆಯಿತು.

മാറിടം
chest
ಎದೆ
ಅಮ್ಮನ ಎದೆಯ ಮೇಲೆ ಮಗು ಮಲಗಿದೆ.

മാറ്
breast
ಎದೆ
ಎದೆಯ ಮೇಲೆ ಮಾಲೆ ಧರಿಸಿದ.

മാറ്
chest
ಎದೆ
ತನ್ನ ಮಗುವಿನ ಮರಣ ಕಂಡು ಎದೆ ಬಡಿದುಕೊಂಡು ನೆಲಕ್ಕೆ ಬಿದ್ದಳು.

നെഞ്ചിടിക്ക്
heart beat
ಎದೆ ಬಡಿತ
ಹಾವನ್ನು ಕಂಡ ತಕ್ಷಣ ಅವನ ಎದೆ ಬಡಿತ ಹೆಚ್ಚಾಯಿತು.

ഞെളിയ്
bend the body backward
ಎದೆಯುಬ್ಬಿಸು
ರವಿ ಎದೆಯುಬ್ಬಿಸಿ ನಡೆದನು.

നിവര്
stand erect
ಎದ್ದು ನಿಲ್ಲು
ಒಮ್ಮೆ ಎದ್ದು ನಿಲ್ಲಲು ಸಾಧ್ಯವಾಗದಷ್ಟು ಕೆಲಸವಿದ್ದಿತು.

തുയിലുണര്
wake up from sleep
ಎದ್ದೇಳು
ರಾಜ ನಿದ್ದೆಯಿಂದ ಎದ್ದೇಳುತ್ತಾನೆ.


logo