logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ophthalmic optician
ನಾಮವಾಚಕ
ನೇತ್ರತಜ್ಜ್ಞ; ನೇತ್ರ ಪರೀಕ್ಷಕ; ನೇತ್ರ ವೈದ್ಯ; ಕನ್ನಡಕ ವೈದ್ಯ; ಕಣ್ಣಿನ ದೋಷಗಳನ್ನು ಪರೀಕ್ಷಿಸಿ ಕನ್ನಡಕ ಮೊದಲಾದವನ್ನು ಶಿಫಾರಸು ಮಾಡಲು ಮತ್ತು ನೀಡಲು ಅಧಿಕೃತನಾದ ನೇತ್ರತಜ್ಞ.

ophthalmitis
ನಾಮವಾಚಕ
= ophthalmia.

ophthalmo-
ಸಮಾಸ ಪೂರ್ವಪದ
(ದೃಗ್‍ವಿಜ್ಞಾನ) ಕಣ್ಣು, ನೇತ್ರ ಎಂಬರ್ಥದ ಸಮಾಸ ಪೂರ್ವಪದ.

ophthalmological
ಗುಣವಾಚಕ
ನೇತ್ರವಿಜ್ಞಾನದ, ನೇತ್ರಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ.

ophthalmologist
ನಾಮವಾಚಕ
ನೇತ್ರಶಾಸ್ತ್ರಜ್ಞ; ನೇತ್ರವಿಜ್ಞಾನಿ.

ophthalmology
ನಾಮವಾಚಕ
ನೇತ್ರಶಾಸ್ತ್ರ; ನೇತ್ರವಿಜ್ಞಾನ; ಕಣ್ಣಿನ ರಚನೆ, ಕಾರ್ಯ, ರೋಗ ಇವನ್ನು ಕುರಿತ ವಿಜ್ಞಾನ.

opiate
ಗುಣವಾಚಕ
(ಪ್ರಾಚೀನ ಪ್ರಯೋಗ)
  • ಅಫೀಮಿರುವ.
  • ನಿದ್ರೆ ಬರಿಸುವ; ಮಂಪರು ಬರಿಸು; ನಿದ್ರಾಜನಕ.
  • ನೋವು ತಿಳಿಯದಂತೆ ಮಾಡುವ; ನೋವಳಿಕ; ವೇದನಾಹಾರಿ.

  • opiate
    ನಾಮವಾಚಕ
  • ಅಫೀಮಿರುವ ಔಷಧ ವಸ್ತು; (ಸಾಮಾನ್ಯವಾಗಿ ನಿದ್ದೆ ಬರಿಸುವ ಯಾ ನೋವನ್ನು ಶಮನಗೊಳಿಸುವ) ಅಫೀಮಿನ ಔಷಧಿ.
  • (ರೂಪಕವಾಗಿ) ಜಡಕಾರಿ; ನಿಷ್ಕ್ರಿಯಕಾರಿ; ಜಡಗೊಳಿಸುವ, ನಿಷ್ಕ್ರಿಯಗೊಳಿಸುವ–ವಸ್ತು.
  • (ಉಪ)ಶಾಮಕ; ಶಮನಗೊಳಿಸುವ ವಸ್ತು.

  • opiate
    ಸಕರ್ಮಕ ಕ್ರಿಯಾಪದ
  • ಅಫೀಮು ಬೆರಸು.
  • ಅಫೀಮಿನಿಂದ ಮಯಕ ಬರಿಸು ಯಾ ನಿದ್ದೆ ಬರಿಸು.
  • ಶಮನ ಮಾಡು; ತೀಕ್ಷ್ಣತೆ ಕಡಿಮೆಮಾಡು; ಮಂದಗೊಳಿಸು.
  • ಜಡಗೊಳಿಸು; ನಿಷ್ಕ್ರಯಗೊಳಿಸು.

  • opine
    ಸಕರ್ಮಕ ಕ್ರಿಯಾಪದ
    ($\ldots$ ಎಂದು) ಅಭಿಪ್ರಾಯ ಕೊಡು ಯಾ ಅಭಿಪ್ರಾಯ ಪಡು.


    logo