logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incomprehensibility
ನಾಮವಾಚಕ
  • ಅವೇದ್ಯತೆ; ಅಗ್ರಾಹ್ಯತೆ; ತಿಳಿದುಕೊಳ್ಳಲಾಗದಂತೆ, ಅರಿಯಲಾಗದಂತೆ – ಇರುವಿಕೆ.
  • (ಪ್ರಾಚೀನ ಪ್ರಯೋಗ) ಅಪರಿಮಿತತ್ವ; ಮಿತಿಗಳಿಲ್ಲದಿರುವಿಕೆ.

  • incomprehensible
    ಗುಣವಾಚಕ ಪದಗುಚ್ಛ
    incomprehensible to = 1incomprehensible(1).
  • ಅವೇದ್ಯ; ಅಗ್ರಾಹ್ಯ; ದುರವಗಾಹ; ಅರಿಯಲಾಗದ; ಗ್ರಹಿಸಲಾಗದ; ಅರ್ಥಮಾಡಿಕೊಳ್ಳಲಾಗದ; ತಿಳಿದುಕೊಳ್ಳಲಾಗದ.
  • (ಪ್ರಾಚೀನ ಪ್ರಯೋಗ) ಮಿತಿಗಳಿಲ್ಲದ; ಅಪರಿಮಿತ.

  • incomprehensible
    ನಾಮವಾಚಕ ಪದಗುಚ್ಛ
    (ಮುಖ್ಯವಾಗಿ ಬಹುವಚನದಲ್ಲಿ) ಅಜ್ಞೇಯ; ಅವೇದ್ಯವಾದದ್ದು; ಅಗ್ರಾಹ್ಯವಾದದ್ದು; ತಿಳಿವಿಗೆ, ಅರಿವಿಗೆ ಅಸಾಧ್ಯವಾದದ್ದು. the three incomprehensibles (ಅಥನೇಷಿಯನ್‍ ಸಿದ್ಧಾಂತ) (ಕ್ರೈಸ್ತ) ಅಜ್ಞೇಯತ್ರಯ; ಅಗ್ರಾಹ್ಯ ತ್ರಿಮೂರ್ತಿ; ದೇವರು, ದೇವಪುತ್ರ (ಏಸು ಕ್ರಿಸ್ತ) ಮತ್ತು ಪವಿತ್ರ ಆತ್ಮ.

    incomprehensibleness
    ನಾಮವಾಚಕ
    = incomprehensibility.

    incomprehensibly
    ಕ್ರಿಯಾವಿಶೇಷಣ
    ಅವೇದ್ಯವಾಗಿ; ಅಗ್ರಾಹ್ಯವಾಗಿ; ಅರಿಯಲಾಗದಂತೆ; ತಿಳಿದುಕೊಳ್ಳಲಾಗದಂತೆ.

    incomprehension
    ನಾಮವಾಚಕ
    ಅಗ್ರಹಣ; ಗ್ರಹಿಸದಿರುವುದು; ಅರಿಯದಿರುವುದು; ತಿಳಿದುಕೊಳ್ಳದಿರುವುದು.

    incompressibility
    ನಾಮವಾಚಕ
    ಅಸಂಕೋಚ್ಯತೆ; ಅಸಂಪೀಡ್ಯತೆ; ಅಡಕ ಮಾಡಲಾಗದಿರುವಿಕೆ; ಕುಗ್ಗಿಸಲಾಗದಿರುವಿಕೆ; ಗಾತ್ರ ಕಡಮೆ ಮಾಡಲಾಗದಿರುವಿಕೆ.

    incompressible
    ಗುಣವಾಚಕ
    ಅಡಕ ಮಾಡಲಾಗದ; ಅಸಂಪೀಡ್ಯ; ಕುಗ್ಗಿಸಲಾಗದ; ಅಸಂಕೋಚ್ಯ; ಅಸಂಮರ್ದ್ಯ; ಸಂಮರ್ದಿಸಲಾಗದ; ಗಾತ್ರ ಕಡಿಮೆ ಮಾಡಲಾಗದ.

    incomunicado
    ಗುಣವಾಚಕ
    incommunicado ಪದದ ರೂಪಾಂತರ.

    inconceivability
    ನಾಮವಾಚಕ
    ಅನೂಹ್ಯತೆ; ಅಚಿಂತ್ಯತೆ; ಭಾವನೆಗೆ ಸಿಕ್ಕದಿರುವಿಕೆ; ಕಲ್ಪಿಸಿಕೊಳ್ಳಲಾಗದಿರುವಿಕೆ.


    logo