logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

എതിര്‍‍വശം
opposite side
ಎದುರಾಗಿ
ಮನೆಗೆ ಎದುರಾಗಿ ಒಂದು ಗ್ರಂಥಾಲಯವಿದೆ.

പ്രതിഭ
genius
ಎದುರಾಳಿ
ಈ ಧರ್ಮಯುದ್ಧದಲ್ಲಿ ಅವರು ನಿನ್ನ ಎದುರಾಳಿ ಎಂದು ನಿನಗೆ ತಿಳಿದಿಲ್ಲವೆ ?

അഭിമുഖീകരിക്ക്
face a situation
ಎದುರಿಸು
ತಪ್ಪು ಮಾಡಿದ ಕಾರಣ ಅವನಿಗೆ ನನ್ನನ್ನು ಎದುರಿಸಲು ಆಗಲಿಲ್ಲ.

എതിര്‍‍ക്ക്
oppose
ಎದುರಿಸು
ಚುನಾವಣೆಯಲ್ಲಿ ತಾಯಿ ಮಗನನ್ನು ಎದುರಿಸುತ್ತಿದ್ದಾಳೆ

എതിര്‍‍ക്ക്
confront
ಎದುರಿಸು
ಅವರನ್ನು ಎದುರಿಸುವವರು ಯಾರೂ ಇರಲಿಲ್ಲ.

ചെറുത്തുനില്ക്ക്
defend
ಎದುರಿಸು
ಅವನು ಎಲ್ಲವನ್ನು ಎದುರಿಸಲು ಸಿದ್ಧನಾಗಿ ನಿಂತನು.

നേരിട്
confront
ಎದುರಿಸು
ಅವರು ಎದುರಾಳಿಯನ್ನು ಎದುರಿಸುತ್ತಿದ್ದಾರೆ.

എതിരെ
opposingly
ಎದುರು
ಎದುರಿನಿಂದ ಬರುತ್ತಿದ್ದ ಕಾರಿನಲ್ಲಿ ಇಬ್ಬರು ಕುಳಿತಿದ್ದರು.

എതിര്
opposite
ಎದುರು
ಅವರ ಎದುರು ಮತ್ತೊಬ್ಬರು ಕುಳಿತರು.

എതിര്‍‍വാക്ക്
contrary word
ಎದುರುಮಾತು
ಅವನು ಅವರ ಮಾತಿಗೆ ಎದುರು ಮಾತನಾಡಿದನು.


logo