logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leer
ನಾಮವಾಚಕ
(ಕಪಟ, ಕಾಮುಕ, ಕುಹಕ-ಭಾವದ) ಓರೆನೋಟ; ಕೋರೆದೃಷ್ಟಿ; ಕುಡಿನೋಟ; ಕಡೆಗಣ್ಣಿನ ನೋಟ; ಕಪಟನೋಟ; ಕುಹಕದೃಷ್ಟಿ; ಕಾಮುಕ ಕಟಾಕ್ಷ.

leer
ನಾಮವಾಚಕ
= lehr.

leeriness
ನಾಮವಾಚಕ
(ಅಶಿಷ್ಟ)
  • ಹುಷಾರು; ಜಾಗರೂಕತೆ.
  • ಕಳ್ಳಕೊರಮತನ.

  • leeringly
    ಕ್ರಿಯಾವಿಶೇಷಣ
    (ಕಪಟ, ಕಾಮುಕ, ಕುಹಕ ಭಾವದ) ಓರೆನೋಟ ಬೀರುತ್ತಾ; ಕುಡಿನೋಟ ಎಸೆದು.

    leery
    ಗುಣವಾಚಕ
    (ಅಶಿಷ್ಟ)
  • ಹುಷಾರಿನ; ಜಾಗರೂಕತೆಯ.
  • ಕಳ್ಳಕೊರಮನಂಥ.

  • lees
    ನಾಮವಾಚಕ
    (ಬಹುವಚನ)
  • (ಮದ್ಯ ಮೊದಲಾದವುಗಳ) ಮಷ್ಟು; ಗಷ್ಟು; ಚರಟ; ಮಡ್ಡಿ; ಗಸಿ: drink (or drain) to the lees ಗಸಿಯನ್ನೂ ಬಿಡದೆ ಕುಡಿ; ಪೂರ್ತಿ ಕುಡಿದು ಬಿಡು; ಖಾಲಿ ಮಾಡು; ಮುಗಿಸಿಬಿಡು; ಬರಿದುಮಾಡು.
  • ಕಸ; ಕಳಪೆ; ಕಸರು.

  • leet
    ನಾಮವಾಚಕ
    (ಚರಿತ್ರೆ)
  • (ಪೂರ್ಣ ಪ್ರಯೋಗ Court leet) (ಇಂಗ್ಲೆಂಡಿನ ಕೆಲವು ಜಮೀನುದಾರರು ವರ್ಷಕ್ಕೊಮ್ಮೆ ಯಾ ವರ್ಷಕ್ಕೆ ಎರಡು ಬಾರಿ ನಡೆಸುತ್ತಿದ್ದ) ನ್ಯಾಯ ಪಂಚಾಯತಿಯ ಸಭೆ.
  • ಇಂಥ ನ್ಯಾಯಸಭೆಗಳ ಅಧಿಕಾರ ವ್ಯಾಪ್ತಿ.
  • ಈ ಸಭೆಗಳ ಅಧಿಕಾರವ್ಯಾಪ್ತಿಗೆ ಒಳಪಟ್ಟ ಜಿಲ್ಲೆ ಯಾ ಪ್ರದೇಶ.

  • leet
    ನಾಮವಾಚಕ
    (ಸ್ಕಾಟ್ಲೆಂಡ್‍) (ಒಂದು ಹುದ್ದೆಗೆ) ಆಯ್ಕೆಯಾದ ಯಾ ಆರಿಸಲಾದ ಅಭ್ಯರ್ಥಿಗಳ ಪಟ್ಟಿ ಯಾ ಯಾದಿ.

    leeward
    ಗುಣವಾಚಕ
    ಗಾಳಿಮರೆಯ ಪಕ್ಕದ; ಮಾಳಿಮರೆಯ ಕಡೆಯ.

    leeward
    ಕ್ರಿಯಾವಿಶೇಷಣ
    ಗಾಳಿಮರೆಯ – ಕಡೆಗೆ, ಪಕ್ಕಕ್ಕೆ.


    logo