logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

എടുക്ക്
carry
ಎತ್ತಿಕೊ
ತಾಯಿ ಮಗುವನ್ನು ಎತ್ತಿಕೊಂಡಳು.

ഓങ്ങല്‍
holding against to strike
ಎತ್ತಿದ ಕೈ
ಅವರು ಹೊಡೆಯಲು ಎತ್ತಿದ ಕೈಯನ್ನು ಅವನು ತಡೆದನು.

കാളവണ്ടി
bullock- cart
ಎತ್ತಿನಗಾಡಿ
ರಾಮನು ಎತ್ತಿನಗಾಡಿ ಓಡಿಸುವನು.

കട്ടവണ്ടി
load cart
ಎತ್ತಿನಬಂಡಿ
ಎತ್ತಿನಬಂಡಿ ರಸ್ತೆಯಲ್ಲಿ ಸಾವಕಾಶವಾಗಿ ಸಾಗಿತು.

തൂക്ക്
hang
ಎತ್ತಿಸು
ತಕ್ಷಣ ಒಂದು ಬಕೆಟ್ ನ್ನು ಎತ್ತಿಸಿಕೊಂಡು ತಂದನು.

പൊക്കണം
bundle
ಎತ್ತು
ಹುಚ್ಚ ದೊಡ್ಡ ಬಂಡೆಯನ್ನು ಎತ್ತಿದ.

എടുക്ക്
pick up
ಎತ್ತು
ಕೆಳಗೆ ಬಿದ್ದ ನಾಣ್ಯವನ್ನು ಎತ್ತಿದನು.

എരുത്
bullock
ಎತ್ತು
ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದರು.

ഏന്ത്
stand on one's toes
ಎತ್ತು
ಅವರು ಎತ್ತಿ ನೋಡಿದರು.

നേരിട്ട്
face to face
ಎದಿರುಬದಿರಾಗಿ
ಎದಿರುಬದಿರಾಗಿ ಎದುರಿಸಿ ಯುದ್ಧ ಮಾಡಿ ಮರಣ ಹೊಂದಿದರೆ ಅದು ಕುಲಕ್ಕೆ ಒಳ್ಳೆಯದು.


logo