ಜಿಪ್ ಮಾಡು; ಜಿಪ್ ಮಾಡು; ‘ಫೆ ಲ್’ ಅನ್ನು ಕಡಮೆ ಸ್ಥಳ ತೆಗೆದುಕೊಳ್ಳುವಂತೆ ಅಡಕಮಾಡು, ಕುಗ್ಗಿಸು; ಸಂಕುಚಿಸು.
zip
ಗುಣವಾಚಕ
ಜಿಪ್ – ಇರುವ, ಹಾಕಿದ: zip bag ಜಿಪ್(ಹಾಕಿದ) ಚೀಲ ಮೊದಲಾದವು.
zip-code
ನಾಮವಾಚಕ
(ZIP code ಎಂದೂ ಪ್ರಯೋಗ) (ಅಮೆರಿಕನ್ ಪ್ರಯೋಗ) ಅಂಚೆ ಸಂಕೇತ; ಬಟವಾಡೆಗೋಸ್ಕರ ಊರು, ಸ್ಥಳ, ಪ್ರದೇಶಗಳನ್ನು ಗುರುತಿಸುವುದು ಸುಲಭವಾಗಲು ಅಂಚೆ ಇಲಾಖೆ ಮಾಡಿಕೊಂಡಿರುವ, ಐದು ಅಂಕಿಗಳ ಸಂಖ್ಯಾಸಂಕೇತ ವ್ಯವಸ್ಥೆ.
zip-fastener
ನಾಮವಾಚಕ
= 1zip(3).
zipper
ನಾಮವಾಚಕ
= zip-fastener.
zipper
ಸಕರ್ಮಕ ಕ್ರಿಯಾಪದ
(ಅನೇಕ ವೇಳೆ zipper up) ಜಿಪ್ ಹಾಕಿ ಬಂಧಿಸು, ಭದ್ರಪಡಿಸು.