(ವ್ಯಾಕರಣ) ಪೂರಕ ಕರ್ಮಪದ; ಸಕರ್ಮಕವಾದರೂ ಅಪೂರ್ಣಾರ್ಥಕೊಡುವ ಕ್ರಿಯಾಪದಕ್ಕೆ ಪೂರಕವಾಗಿ ಬಳಸುವ
ನಾಮಪದ: they made him chairman ಎಂಬಲ್ಲಿ chairman.
ಗುಣವಾಚಕ: he made me glad ಎಂಬಲ್ಲಿ glad.
objective correlative
ನಾಮವಾಚಕ
(ಸಾಹಿತ್ಯ) ಭಾವ ಪ್ರತಿವಸ್ತು; ವಸ್ತು ಪ್ರತಿರೂಪ; ಓದುಗರಲ್ಲಿ ಕವಿಯ ಭಾವಕ್ಕೆ ಸದೃಶವಾದ ಭಾವವನ್ನು ಪ್ರಚೋದಿಸಲು ಆ ಭಾವವನ್ನು ಪ್ರತಿನಿಧಿಸುವ ಮೂರ್ತೀಕರಿಸುವ ಸನ್ನಿವೇಶದ ಯಾ ಘಟನಾವಳಿಯ ನಿರೂಪಣೆ, ವರ್ಣನೆ.