logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

inflation
ಹಣದುಬ್ಬರ

inflation rate
ಹಣದುಬ್ಬರದ ಪ್ರಮಾಣ ದರ

influential
ಪ್ರಭಾವೀ, ಪ್ರಭಾವಬೀರುವಂತಹ

informal
ಅನೌಪಚಾರಿಕ

information
ಸಮಾಚಾರ, ವಾರ್ತೆ, ತಿಳುವಳಿಕೆ, ಸುದ್ದಿ

infrastructure
ಪೂರ್ವರಚನೆ, ಪೂರ್ವಭಾವಿ ವ್ಯವಸ್ಥೆ, ಮೂಲಸೌಕರ್ಯಗಳು, ಅತ್ಯವಶ್ಯ ಸೌಕರ್ಯಗಳು

infringe
ಮೀರು, ಮುರಿ, ಉಲ್ಲಂಘಿಸು, ಭಂಗಮಾಡು

infringement
ಅತಿಲಂಘನ, ಮೀರುವುದು

infructuous
ವಿಫಲ, ನಿರರ್ಥಕ,ವ್ಯರ್ಥ

inherent
ಅಂತರ್ಗತ, ಸ್ವತಃಸಿದ್ಧ, ಅಂತಃಸ್ಸಿದ್ಧ, ಸಹಜ


logo