Tribasha Adalitha Padakosha (Trilingual Administrative Glossary) English-Kannada-Hindi : Part-4 (Name of Sections)
Directorate of Exhibitions
ವಸ್ತು ಪ್ರದರ್ಶನ ನಿರ್ದೇಶನಾಲಯ
Directorate of Family Welfare
ಕುಟುಂಬ ಕಲ್ಯಾಣ ನಿರ್ದೇಶನಾಲಯ
Directorate of Field Publicity
ಕ್ಷೇತ್ರ ಪ್ರಚಾರ ನಿರ್ದೇಶನಾಲಯ
Directorate of Film Festivals
ಚಲನ ಚಿತ್ರೋತ್ಸವ ನಿರ್ದೇಶನಾಲಯ
Directorate of Industries
Directorate of Information & Publicity
ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ
सूचना एवं प्रचार निदेशालय
Directorate of Inspection (Customs And Central Excise)
ನಿರೀಕ್ಷಣಾ ನಿರ್ದೇಶನಾಲಯ (ಸೀಮಾ ಶುಲ್ಕ ಮತ್ತು ಕೇಂದ್ರ ಅಬಕಾರಿ)
निरीक्षण निदेशालय (सीमा शुल्क और केंद्रीय उत्पाद शुल्क)
Directorate of National Cadet Corps
ರಾಷ್ಟ್ರೀಯ ಸೇವಾದಳ ನಿರ್ದೇಶನಾಲಯ
राष्ट्रीय कैडेट कोर निदेशालय
Directorate of National Sample Survey
ರಾಷ್ಟ್ರೀಯ ಮಾದರಿ ಸಮೀಕ್ಷೆ ನಿರ್ದೇಶನಾಲಯ
राष्ट्रीय नमूना सर्वेक्षण निदेशालय
Directorate of Plant Protection, Quarantine And Storage
ಸಸ್ಯ ಸಂರಕ್ಷಣೆ ರೋಗ ನಿರೋಧ ಮತ್ತು ದಾಸ್ತಾನು ನಿರ್ದೇಶನಾಲಯ
वनस्पति- संरक्षण, संगरोध तथा संचयन निदेशालय