logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

എണ്ണക്കുരുക്കള്‍
oil seeds
ಎಣ್ಣೆಬೀಜ
ಎಣ್ಣೆಬೀಜಗಳಿಗೆ ಸರಕಾರ ಬೆಂಬಲ ಬೆಲೆ ಘೋಷಿಸಿತು.

ഉയരം
height
ಎತ್ತರ
ಈ ಮಾಳಿಗೆಯ ಎತ್ತರ ಎಷ್ಟು ಎಂದು ಹೇಳಬಹುದಾ?

എകരം
height
ಎತ್ತರ
ಆ ಕಟ್ಟಡದ ಎತ್ತರ ಎಷ್ಟು ?

കിളരം
height
ಎತ್ತರ
ಅವಳು ತುಂಬಾ ಎತ್ತರವಾಗಿದ್ದ ಹುಡುಗಿ

നല്ല
tall
ಎತ್ತರ
ಎತ್ತರವಾದ ಮನುಷ್ಯ.

നെടുത്
tallness
ಎತ್ತರ
ಆ ಕಂಭ ಎತ್ತರ ಇತ್ತು.

പൈപ്പ്
pipe
ಎತ್ತರ
ಗೋಪುರ ತುಂಬ ಎತ್ತರ ಆಗಿದೆ.

ഉയര്‍‍ന്ന
high
ಎತ್ತರವಾದ
ಅಲ್ಲಿ ಒಂದು ಎತ್ತರವಾದ ಸ್ಥಳವಿದೆ.

തൂക്കിയിട്
hang down
ಎತ್ತಿ ಎಸೆ
ಪೋಲಿಸ್ ಅವನನ್ನು ನೆಲದಲ್ಲಿ ಎತ್ತಿ ಎಸೆದ.

റാഞ്ച്
snatch away
ಎತ್ತಿಕೊ
ಹದ್ದು ಕೋಳಿಮರಿ ಎತ್ತಿಕೊಂಡು ಹೋಯಿತು.


logo