logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഇടംവലം
left & right
ಎಡಬಲ
ಅವರು ಎಡಬಲ ನೋಡದೆ ನಡೆದರು.

ഇട
space between
ಎಡೆ
ಇಲ್ಲಿ ಮಧ್ಯದಲ್ಲಿ ಸಾಕಷ್ಟು ಎಡೆ ಇಲ್ಲ.

ഗണനാതീതമായ
uncountable
ಎಣಿಸಲಾಗದ
ಆ ನಗರದಲ್ಲಿ ಎಣಿಸಲಾಗದಷ್ಟು ಕಟ್ಟಡಗಳಿದ್ದವು.

എണ്ണ്
count
ಎಣಿಸು
ಆ ಬುಟ್ಟಿಯಲ್ಲಿ ಎಷ್ಟು ಹಣ್ಣುಗಳಿವೆ ಎಣಿಸು ?

അനന്വയം
state of being
ಎಣೆಯಿಲ್ಲದ
ನಳಚರಿತೆ ಎಣೆಯಿಲ್ಲದ ಕೃತಿ.

എണ്ണ
oil
ಎಣ್ಣೆ
ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದ

മെഴുക്ക്
oilness
ಎಣ್ಣೆ ಜಿಡ್ಡು
ಆ ವಸ್ತ್ರದಲ್ಲಿ ಎಣ್ಣೆ ಜಿಡ್ಡು ಇದೆ.

തേച്ചുകുളി
oil bath
ಎಣ್ಣೆ ಸ್ನಾನ
ಮಾವ ಎಣ್ಣೆ ಸ್ನಾನ ಮಾಡಿದರು.

എണ്ണകാച്ച്
prepare medicated oil
ಎಣ್ಣೆಕಾಯಿಸು
ಅಮ್ಮ ಎಣ್ಣೆ ಕಾಯಿಸುತ್ತಿದ್ದಾಳೆ.

എണ്ണക്കറുപ്പ്
shining black colour
ಎಣ್ಣೆಗೆಂಪು
ಅವರ ಮೈ ಬಣ್ಣ ಎಣ್ಣೆಗೆಂಪು.


logo