logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incision
ನಾಮವಾಚಕ
  • ಕತ್ತರಿಕೆ; ಕೊರೆತ; ಕಚ್ಚು ಮಾಡುವುದು; ಕಚ್ಚು ಗುರುತು, ಗಾಯ ಮಾಡುವುದು.
  • ಕಚ್ಚು; ಕಚ್ಚು ಗುರುತು; ಗಾಯ.
  • (ಶಸ್ತ್ರವೈದ್ಯ) ಛೇದನ; ಸೀಳಿಕೆ; ಸೀಳು ಕೊಯ್ತ.
  • (ಶಸ್ತ್ರವೈದ್ಯ) ಸೀಳುಗಾಯ.

  • incisive
    ಗುಣವಾಚಕ
  • ಕಚ್ಚುಮಾಡುವ.
  • ಛೇದಕ; ಕೊರೆದುಕೊಂಡು ಒಳಹೋಗುವ.
  • (ರೂಪಕವಾಗಿ) (ಬುದ್ಧಿಯಲ್ಲಿ) ಚುರುಕಾದ; ಹರಿತವಾದ; ತೀಕ್ಷ್ಣ; ಮರ್ಮಭೇದಕ.

  • incisively
    ಕ್ರಿಯಾವಿಶೇಷಣ
    (ಬುದ್ಧಿಯ ವಿಷಯದಲ್ಲಿ) ಚುರುಕಾಗಿ; ತೀಕ್ಷ್ಣವಾಗಿ; ಹರಿತವಾಗಿ; ಮರ್ಮಭೇದಿಯಾಗಿ.

    incisiveness
    ನಾಮವಾಚಕ
    (ಬುದ್ಧಿಯ) ಚುರುಕು; ತೀಕ್ಷ್ಣತೆ; ತೀಕ್ಷ್ಣಮತಿತ್ವ; ಮಾರ್ಮಿಕತೆ.

    incisor
    ನಾಮವಾಚಕ
    (ಅಂಗರಚನಾಶಾಸ್ತ್ರ) ಬಾಚಿಹಲ್ಲು; ಕಡಿಯುವುದಕ್ಕೆ ಅನುಕೂಲವಾದ, ಎಡ ಮತ್ತು ಬಲ ಕೋರೆ ಹಲ್ಲುಗಳ ನಡುವಣ ಯಾವುದೇ ಹಲ್ಲು.

    incitation
    ನಾಮವಾಚಕ
  • ಚಿತಾವಣೆ.
  • ಪ್ರಚೋದನೆ.

  • incite
    ಸಕರ್ಮಕ ಕ್ರಿಯಾಪದ
  • (ವ್ಯಕ್ತಿ ಮೊದಲಾದವರನ್ನು ಕೆಲಸಕ್ಕೆ, ಕೆಲಸ ಮಾಡಲು) ಹುರಿದುಂಬಿಸು; ಪ್ರಚೋದಿಸು; ಉತ್ತೇಜಿಸು.
  • (ವ್ಯಕ್ತಿ ಮೊದಲಾದವರನ್ನು) ಚಿತಾಯಿಸು; ಎತ್ತಿಕಟ್ಟು; ಚಿತಾವಣೆ ಮಾಡು.

  • incitement
    ನಾಮವಾಚಕ
  • (ವ್ಯಕ್ತಿ ಮೊದಲಾದವರನ್ನು ಕೆಲಸಕ್ಕೆ) ಹುರಿದುಂಬಿಸುವುದು; ಪ್ರಚೋದಿಸುವುದು; ಉತ್ತೇಜಿಸುವುದು.
  • ಚಿತಾವಣೆ; ಎತ್ತಿ ಕಟ್ಟುವುದು.

  • inciter
    ನಾಮವಾಚಕ
    ಚಿತಾವಣೆಗಾರ; ಎತ್ತಿ ಕಟ್ಟುವವ.

    incivility
    ನಾಮವಾಚಕ
  • ಒರಟುತನ; ಅಸಭ್ಯತೆ; ಅವಿನಯ; ಅನಮ್ರತೆ.
  • ಒರಟು, ಅಶಿಷ್ಟ – ನಡವಳಿಕೆ; ಅಸಭ್ಯ ವರ್ತನೆ.


  • logo