logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മിച്ചം
balance
ಉಳಿತಾಯ
ಅವನಿಗೆ ಏನು ಉಳಿತಾಯ ಸಿಗಲಿಲ್ಲ.

അവശേഷിക്ക്
remain
ಉಳಿದ
ಯುದ್ಧದ ನಂತರ ಏನೂ ಅವಶೇಷ ಉಳಿದಿಲ್ಲ.

അവശേഷിക്കുന്ന
remaining
ಉಳಿದದ್ದು
ಇಲ್ಲಿ ಉಳಿದದ್ದು ವಿಶೇಷವಾಗಿ ಏನೆಂದರೆ ಪಾಳು ಬಿದ್ದ ಅರಮನೆಯ ಅವಶೇಷಗಳು.

ജീവിതമത്സരം
struggle for existence
ಉಳಿವಿಗಾಗಿ
ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ದುರ್ಬಲನು ಹಿಂದುಳಿಯುತ್ತಾನೆ.

നിലനിര്‍ത്ത്
perpetuate
ಉಳಿಸುವ
ಜೀವ ಉಳಿಸುವ ಔಷಧಿ ಕೊಟ್ಟರು.

ഉഴ്
plough
ಉಳು
ರೈತ ಗದ್ದೆಯನ್ನು ಉಳುತ್ತಾನೆ.

ഉളുക്ക്
cause sprain
ಉಳುಕಿಸು
ಮಗು ಕಾಲನ್ನು ಉಳುಕಿಸಿಕೊಂಡಿದೆ.

ഉളുക്ക്
sprain
ಉಳುಕು
ಮಗುವಿನ ಕಾಲಿನಲ್ಲಿ ಉಳುಕು ಆಗಿದೆ.

ഊണ്
meal
ಊಟ
ಊಟ ತಯಾರಾಗಿದೆ ಊಟ ಮಾಡೋಣ.

ഭക്ഷണം
food
ಊಟ
ಸರಿಯಾದ ಸಮಯಕ್ಕೆ ಊಟ ಮಾಡಬೇಕು.


logo