logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incidentally
ಕ್ರಿಯಾವಿಶೇಷಣ
  • ಗೌಣವಾಗಿ; ಪ್ರಾಸಂಗಿಕವಾಗಿ.
  • ಅನುಗತವಾಗಿ.

  • incinerate
    ಸಕರ್ಮಕ ಕ್ರಿಯಾಪದ
  • (ಸುಟ್ಟು) ಬೂದಿ ಮಾಡು; ಭಸ್ಮ ಮಾಡು.
  • (ದೇಹ ಮೊದಲಾದವನ್ನು) ಬೆಂಕಿಯಿಂದ – ಸುಟ್ಟುಬಿಡು, ದಹಿಸಿಬಿಡು.

  • incineration
    ನಾಮವಾಚಕ
  • ಭಸ್ಮೀಕರಣ; (ಸುಟ್ಟು) ಬೂದಿ ಮಾಡುವುದು.
  • (ದೇಹ ಮೊದಲಾದವನ್ನು ಬೆಂಕಿಯಿಂದ) ಸುಟ್ಟು ಬಿಡುವುದು; ದಹಿಸುವುದು; ದಹನ.

  • incinerator
    ನಾಮವಾಚಕ
  • (ಸುಟ್ಟು) ಬೂದಿ ಮಾಡುವವನು; ಭಸ್ಮ ಮಾಡುವವನು.
  • ದಹನ – ಕುಂಡ, ಪಾತ್ರೆ; ಮುಖ್ಯವಾಗಿ ಕಸಕಡ್ಡಿ ಮೊದಲಾದವನ್ನು ಸುಟ್ಟು ಬೂದಿ ಮಾಡಲು ಬಳಸುವ ಸಾಧನ.

  • incipience
    ನಾಮವಾಚಕ
    (ರೋಗ ಮೊದಲಾದವುಗಳ) ಮುಮ್ಮೊದಲು; ಆರಂಭ; ಆರಂಭದಶೆ; ಪ್ರಥಮಾವಸ್ಥೆ.

    incipiency
    ನಾಮವಾಚಕ
    = incipience.

    incipient
    ಗುಣವಾಚಕ
    (ರೋಗ ಮೊದಲಾದವುಗಳ ವಿಷಯದಲ್ಲಿ) ಮುಮ್ಮೊದಲ; ಆರಂಭದ; ಆರಂಭದಶೆಯ; ಪ್ರಾರಂಭಿಕ; ಪ್ರಥಮಾವಸ್ಥೆಯ.

    incipiently
    ಕ್ರಿಯಾವಿಶೇಷಣ
    (ರೋಗ ಮೊದಲಾದವುಗಳ ವಿಷಯದಲ್ಲಿ) ಆರಂಭದಲ್ಲಿ; ಆರಂಭದಶೆಯಲ್ಲಿ; ಪ್ರಥಮಾವಸ್ಥೆಯಲ್ಲಿ.

    incipit
    ನಾಮವಾಚಕ
  • (ಗ್ರಂಥ ಮೊದಲಾದವುಗಳ) ಆರಂಭ ವಾಕ್ಯ; ಉಪಕ್ರಮ ವಾಕ್ಯ; ಮೊದಲ ಪದಗಳು.
  • (ರೂಪಕವಾಗಿ) ಆರಂಭ; ಆದಿ; ಉಪಕ್ರಮ.

  • incise
    ಸಕರ್ಮಕ ಕ್ರಿಯಾಪದ
  • (ಒಂದರಲ್ಲಿ) ಕಚ್ಚು ಮಾಡು; ಕಚ್ಚು ಗುರುತು ಮಾಡು.
  • ಕೆತ್ತು; ಕೊರೆ; ಕಂಡರಿಸು.
  • (ಶಸ್ತ್ರವೈದ್ಯ) (ಗಡ್ಡೆ ಮೊದಲಾದವನ್ನು) ಕೊಯ್ಯು; ಸೀಳು; ಕತ್ತರಿಸು; ಛೇದಿಸು.


  • logo