logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉഷ്ണമാപിനി
thermometer
ಉಷ್ಣತಾಮಾಪಕ
ಉಷ್ಣತಾಮಾಪಕದಿಂದ ಜ್ವರದ ತಾಪವನ್ನು ತೋರಿಸಿದರು.

തെര്‍‍മ്മോമീറ്റര്‍
theromometer
ಉಷ್ಣಮಾಪಕ
ಉಷ್ಣಮಾಪಕದಿಂದ ದಾದಿ ಜ್ವರವನ್ನು ಪರೀಕ್ಷಿಸಿದಳು.

ശ്വസിക്ക്
breathe
ಉಸಿರಾಡು
ಶುದ್ಧವಾದ ಗಾಳಿಯನ್ನು ಉಸಿರಾಡಲು ಯೋಚಿಸಿದ.

മൂച്ച്
breath
ಉಸಿರು
ಅವನು ಒಂದೇ ಉಸಿರಿನಲ್ಲಿ ಕುಡಿದನು.

തടയ്
choke up
ಉಸಿರುಕಟ್ಟು
ಅವನಿಗೆ ಉಸಿರು ಕಟ್ಟಿತು.

നിശ്വസനം
sigh
ಉಸಿರುಬಿಡು
ಮಗು ಉಸಿರು ಬಿಟ್ಟಿತು.

താമസിക്ക്
stay
ಉಳಕೊಳ್ಳು
ನಿನ್ನೆ ನಗರದ ವಸತಿಗೃಹವೊಂದರಲ್ಲಿ ರವಿ ಉಳಕೊಂಡನು.

ഉളി
chisel
ಉಳಿ
ಆಚಾರಿ ಉಳಿಯಿಂದ ಕೆಲಸ ಮಾಡುತ್ತಾನೆ.

കല്ലുളി
chisel for grinding stone or granite
ಉಳಿ
ಒಡ್ಡರು ಉಳಿಯನ್ನು ಉಪಯೋಗಿಸಿ ಕಲ್ಲುಬಂಡೆಯನ್ನು ಒಡೆದರು.

അവശിഷ്ടം
remaining things
ಉಳಿಕೆ
ಎಲ್ಲರೂ ಉಪಯೋಗಿಸಿ ಬಿಟ್ಟ ಉಳಿಕೆಯನ್ನು ಇಲ್ಲಿ ಎಸೆದಿದ್ದಾರೆ.


logo