ಲರ್ನರ್ ಡ್ರೈವರ್; ಮೋಟಾರು ವಾಹನಾಭ್ಯಾಸಿ; ಮೋಟಾರು ವಾಹನ ಓಡಿಸುವುದನ್ನು ಕಲಿಯುತ್ತಿರುವವನು, ಮತ್ತು ವಾಹನ ಓಡಿಸುವ ಪರೀಕ್ಷೆಯಲ್ಲಿ ಇನ್ನೂ ಉತ್ತೀರ್ಣನಾಗದವ.
learning
ನಾಮವಾಚಕ
ಪದಗುಚ್ಛ
the new learning ಹೊಸ – ಅರಿವು, ಅಧ್ಯಯನ, (ಮುಖ್ಯವಾಗಿ 16ನೆಯ ಶತಮಾನದ ಇಂಗ್ಲೆಂಡಿನಲ್ಲಿ ಪ್ರಾರಂಭವಾದ) ಗ್ರೀಕ್ ಅಧ್ಯಯನ.
ಕಲಿಕೆ; ಶಿಕ್ಷಣ; ಅಭ್ಯಾಸ; ಒಂದು ಉದ್ಯೋಗ ಮೊದಲಾದವನ್ನು ಕಲಿಯುವಿಕೆ, ಅಭ್ಯಾಸ ಮಾಡುವಿಕೆ.
(ಮುಖ್ಯವಾಗಿ ಭಾಷೆ, ಸಾಹಿತ್ಯ, ಚರಿತ್ರೆ, ಮೊದಲಾದವುಗಳ) ವ್ಯಾಸಂಗದಿಂದ ಪಡೆದ – ಜ್ಞಾನ, ಪಾಂಡಿತ್ಯ, ಪರಿಣತಿ, ವಿದ್ವತ್ತು, ಅರಿವು, ವಿದ್ಯೆ, ತಿಳಿವಳಿಕೆ: book learning ಪುಸ್ತಕ ಜ್ಞಾನ.
(ಪರಂಪರೆಯಿಂದ ಬಂದ) ಜ್ಞಾನ; ಸಂಚಿತ ಜ್ಞಾನ: Assyrian learning of the past ಪುರಾತನ ಅಸಿರಿಯನರ ಜ್ಞಾನಸಂಚಯ.
leasable
ಗುಣವಾಚಕ
ಗುತ್ತಿಗೆ ಮಾಡಬಹುದಾದ; ಗೇಣಿಗೆ ಬಿಡಬಹುದಾದ.
lease
ನಾಮವಾಚಕ
ಪದಗುಚ್ಛ
ನುಡಿಗಟ್ಟು
a new lease of (ಅಮೆರಿಕನ್ ಪ್ರಯೋಗ on) life ಪುನರಾಯುಸ್ಸು; ಹೊಸ ಬದುಕು; ನೂತನ ಜೀವಾವಧಿ: