logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉരുള്
roll
ಉರುಳು ಸೇವೆ
ಭಕ್ತರು ನೆಲದಲ್ಲಿ ಉರುಳು ಸೇವೆ ಮಾಡಿದರು.

ഉല്‍‍ക്ക
meteor
ಉಲ್ಕೆ
ಆಕಾಶದಲ್ಲಿ ಉಲ್ಕೆಯೊಂದು ಗೋಚರಿಸಿತು.

ലംഘിക്ക്
protest
ಉಲ್ಲಂಘಿಸು
ಗಾಂಧೀಜಿಯವರ ನೇತೃತ್ವದಲ್ಲಿ ಬ್ರಿಟೀಷರ ಕಠಿಣ ನಿಯಮಗಳನ್ನು ಉಲ್ಲಂಘಿಸಿದರು.

രസകരമായ
amusing
ಉಲ್ಲಾಸ
ಅವನು ಉಲ್ಲಾಸಮಯ ಕತೆಗಳನ್ನು ಹೇಳುತ್ತಾನೆ.

ഉന്മേഷം
cheerfulness
ಉಲ್ಲಾಸ
ಉಲ್ಲಾಸಕ್ಕಾಗಿ ಚಹಾ ಸೇವಿಸೋಣ.

ഉല്ലാസം
enjoyment
ಉಲ್ಲಾಸ
ಮಕ್ಕಳಿಗೆ ರಜಾದಿನಗಳು ತುಂಬಾ ಉಲ್ಲಾಸದ ದಿನಗಳು.

ലാലസിക്ക്
shine forth
ಉಲ್ಲಾಸಿತ
ಅವಳು ಅಲ್ಲಿ ಉಲ್ಲಾಸಿತಳಾದಳು.

ഉല്ലസിക്ക്
rejoice
ಉಲ್ಲಾಸಿತನಾಗು
ಉದ್ಯಾನದಲ್ಲಿ ಮಕ್ಕಳು ಉಲ್ಲಾಸಿತರಾಗಿ ಕುಣಿದಾಡಿದರು.

ഉദ്ധരിക്ക്
quote
ಉಲ್ಲೇಖಿಸು
ಅವನು ಒಂದು ಕವಿತೆಯನ್ನು ಉಲ್ಲೇಖಿಸಿದ.

ഒട്ടകപ്പക്ഷി
ostrich
ಉಷ್ಟ್ರಪಕ್ಷಿ
ಉಷ್ಟ್ರಪಕ್ಷಿ ಒಂದು ದೊಡ್ಡ ಪಕ್ಷಿ ಆಗಿದೆ.


logo