logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

നീറ്
burn
ಉರಿ
ಮೆಣಸಿನ ಕಾಯಿ ರುಬ್ಬಿದಾಗ ಅವಳ ಕೈ ಉರಿಯಿತು.

കത്തല്‍
burning
ಉರಿ
ಹೊಟ್ಟೆ ಒಳಗೆ ಉರಿಯುತ್ತಿದೆ.

ജ്വലിക്ക്
blaze
ಉರಿ
ಇಲ್ಲಿ ಬೆಂಕಿ ಉರಿಯುತ್ತಾ ಇದೆ.

എരിഞ്ഞ്
burning
ಉರಿದು
ಎಲ್ಲ ಬೆಂಕಿ ಉರಿದು ಬೂದಿಯಾಯಿತು.

ഉറുമി
damascene blade
ಉರಿಮಿ
ಒತೇನನ್ ಉರಿಮಿಯನ್ನು ಹಿಡಿದು ಯುದ್ಧ ಮಾಡಿದರು.

കത്ത്
burn
ಉರಿಯು
ಆ ಮನೆ ಉರಿಯುತ್ತಾ ಇದೆ.

എരിതീയ്
blazing fire
ಉರಿಯುವಬೆಂಕಿ
ಉರಿಯುವ ಬೆಂಕಿಗೆ ತುಪ್ಪ ಸುರಿಯಬಾರದು.

എരിക്ക്
burn
ಉರಿಸು
ಅವನು ಬೆಂಕಿಕಡ್ಡಿಯಿಂದ ಎಲ್ಲವನ್ನೂ ಉರಿಸಿಬಿಟ್ಟನು.

ഉരുള്
roll
ಉರುಳಾಡು
ಚೆಂಡು ಮೇಜಿನ ಮೇಲೆ ಉರುಳಾಡುತ್ತಿದೆ.

ഉരുട്ട്
rolling
ಉರುಳಿಸುವುದು
ಪೋಲಿಸರು ಖೈದಿಯನ್ನು ಉರುಳಿಸುವುದು ಭಯಾನಕವಾಗಿತ್ತು.


logo