logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

decypher
ಸಂಕೇತ ವಾಚನ
बीजलेखवाचन

dedication
ಸಮರ್ಪಣೆ, ಮುಡಿಪಾಗಿಡುವಿಕೆ
समर्पण

deductible
ಕಡಮೆ/ ಕಡಿತ ಮಾಡಬಹುದಾದ, ಮುರಿದುಕೊಳ್ಳಬಹುದಾದ
कटौती योग्य

deduction
ಕಡಿತ, ಮುರಿತ
कटोती, घटाव

deduction at source
ಮೂಲದಲ್ಲೇ ಕಳೆಯುವಿಕೆ/ ಕಡಿತ ಮಾಡುವಿಕೆ/ ಮುರಿಯುವಿಕೆ
स्त्रोत पर कटौती

deductions from salary
ಸಂಬಳದಿಂದ ಕಡಿತ ಮಾಡುವಿಕೆ/ ಮುರಿದುಕೊಳ್ಳುವಿಕೆ
वेतन से कटौतियां

deed
ವಿಲೇಖ, ದಸ್ತಾವೇಜು, ಡೀಡ್
विलेख (विधि)

deed
ಕೃತ್ಯ, ಕೆಲಸ
कर्म

deed of mortagage
ಅಡಮಾನ /ಭೋಗ್ಯ ಪತ್ರ/ ದಸ್ತಾವೇಜು
बंधक विलेख

deemed university
ಪರಿಗಣಿತ ವಿಶ್ವವಿದ್ಯಾನಿಲಯ, ಮಾನ್ಯತೆ ವಿಶ್ವವಿದ್ಯಾನಿಲಯ
समविश्वविद्यालय, मानित विश्वविद्यालय


logo