logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

macrocephalous
ಗುಣವಾಚಕ
= macrocephalic.

macrocephaly
ನಾಮವಾಚಕ
ನಿಡುತಲೆಯಿರುವಿಕೆ; ದೊಡ್ಡದಾದ ತಲೆಯಿರುವಿಕೆ; ದೀರ್ಘಶಿರತೆ; ದೀರ್ಘಶೀರ್ಷತೆ.

macrocosm
ನಾಮವಾಚಕ
  • ಬ್ರಹ್ಮಾಂಡ; ವಿಶ್ವ.
  • (ಬೃಹತ್‍ ಪ್ರಮಾಣದ ಯಾ ದೈತ್ಯ ಪ್ರಮಾಣದ) ಅಖಂಡತೆ; ಸಂಪೂರ್ಣತೆ; ಸಮಷ್ಟಿ.

  • macrocosmic
    ಗುಣವಾಚಕ
  • ಬ್ರಹ್ಮಾಂಡದ ಯಾ ಬ್ರಹ್ಮಾಂಡಕ್ಕೆ ಸಂಬಂಧಿಸಿದ; ವಿಶ್ವದ ಯಾ ಅದಕ್ಕೆ ಸಂಬಂಧಿಸಿದ.
  • (ಬೃಹತ್‍ ಪ್ರಮಾಣದ) ಸಮಷ್ಟಿಯ.

  • macrocosmically
    ಕ್ರಿಯಾವಿಶೇಷಣ
  • ಬ್ರಹ್ಮಾಂಡಕ್ಕೆ ಸಂಬಂಧಿಸಿದಂತೆ; ವಿಶ್ವಕ್ಕೆ ಸಂಬಂಧಿಸಿದ ರೀತಿಯಲ್ಲಿ.
  • ಸಮಷ್ಟಿಗೆ ಸಂಬಂಧಿಸಿದಂತೆ.

  • macroeconomic
    ಗುಣವಾಚಕ
    ಮಹದಾರ್ಥಿಕ; ಬೃಹದಾರ್ಥಿಕ; ಬೃಹದರ್ಥ ಶಾಸ್ತ್ರದ, ಅದಕ್ಕೆ ಸಂಬಂಧಿಸಿದ ಯಾ ಅದನ್ನು ಆಧರಿಸಿದ.

    macroeconomics
    ನಾಮವಾಚಕ
    ಬೃಹದರ್ಥಶಾಸ್ತ್ರ; ಮಹದರ್ಥಶಾಸ್ತ್ರ; ದೊಡ್ಡ ಪ್ರಮಾಣದ ಯಾ ಸಾಮಾನ್ಯವಾದ ಆರ್ಥಿಕ ಅಂಶಗಳ – ಉದಾಹರಣೆಗೆ ರಾಷ್ಟ್ರೀಯ ಉತ್ಪಾದಕತೆಯ – ಅಧ್ಯಯನ.

    macromolecular
    ಗುಣವಾಚಕ
    (ರಸಾಯನವಿಜ್ಞಾನ) ಬೃಹದಣ್ವಕ; ಮಹದಣ್ವಕ; ಬೃಹದಣುವಿನ, ಅದರಂಥ ಯಾ ಅದನ್ನೊಳಗೊಂಡ.

    macromolecule
    ನಾಮವಾಚಕ
    (ರಸಾಯನವಿಜ್ಞಾನ) ಬೃಹದಣು; ಮಹದಣು; ಹತ್ತಿಪ್ಪತ್ತು ಪರಮಾಣುಗಳಿಂದಾದ ಸಾಧಾರಣ ಗಾತ್ರದ ಅಣುಘಟಕಗಳು, ನೂರಾರು ಯಾ ಸಾವಿರಾರು ಸಂಖ್ಯೆಯಲ್ಲಿ ಒಂದರೊಡನೊಂದು ಸಂಯೋಜನೆಗೊಂಡು ರೂಪಿಸುವ (ಪ್ರೋಟೀನು, ಸ್ಟಾರ್ಚು, ಸೆಲ್ಯುಲೋಸ್‍ನಂಥ) ಭಾರೀ ಅಣು.

    macron
    ನಾಮವಾಚಕ
    ದೀರ್ಘಚಿಹ್ನೆ; ದೀರ್ಘವನ್ನು ಯಾ ಸ್ವರಾಘಾತವನ್ನು ಸೂಚಿಸಲು ಸ್ವರದ ಮೇಲೆ ಹಾಕುವ ಅಡ್ಡಗೆರೆ (ಉದಾಹರಣೆಗೆ$= \bar{ a}$.)


    logo