logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lacerate
ಗುಣವಾಚಕ
  • ವಿದೀರ್ಣ; ವಿದಾರಿತ; ಬಗೆದ; ಸಿಗಿದ; ಹರಿದುಹೋದ.
  • = lacerated.

  • lacerated
    ಗುಣವಾಚಕ
  • ವಿದಾರಿತ; ವಿದೀರ್ಣ; ಸಿಗಿದು ಹಾಕಿದ; ಬಗಿದು ಹಾಕಿದ; ಕೋಚುಕೋಚಾಗಿ ಹರಿದ.
  • ಬಹಳ ನೊಂದ; ಸಂಕಟಕ್ಕೀಡಾದ; ಚಿತ್ರಹಿಂಸೆಗೆ ಗುರಿಯಾದ.
  • (ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ) ಕೋಚುಕೋಚಾದ; ಏಣು ಯಾ ಮೊನೆ ಒಂದು ಕ್ರಮವಿಲ್ಲದ; ಕೋಚುಕೋಚಾಗಿ ಸೀಳಿರುವ.

  • laceration
    ನಾಮವಾಚಕ
  • ವಿದಾರಣ; ಸಿಗಿತ; ಸೀಳುವಿಕೆ; ಬಗಿಯುವುದು.
  • ಕೋಚುಕೋಚು ಆಗಿರುವುದು.
  • ಬಗಿದ ಯಾ ಸಿಗಿದ ಗಾಯ ಮೊದಲಾದವು.

  • lacerative
    ಗುಣವಾಚಕ
    ವಿದಾರಕ; ಬಗೆಯುವ; ಹರಿಯುವ. ಸಿಗಿಯುವ; ಸೀಳುವ.

    lacertian
    ನಾಮವಾಚಕ
    ಹಲ್ಲಿಯನ್ನೂ ಒಳಗೊಂಡಂತೆ, ಲ್ಯಾಸರ್ಟಿಲಿಯ ಉಪಗಣದ, ಯಾವುದೇ ಸರೀಸೃಪ.

    lacertian
    ಗುಣವಾಚಕ
  • ಹಲ್ಲಿಯ; ಗೌಳಿಯ.
  • ಹಲ್ಲಿಯಂಥ.

  • lacertilian
    ನಾಮವಾಚಕ
    = 1lacertian.

    lacertine
    ನಾಮವಾಚಕ
    = 1lacertian.

    lacet
    ನಾಮವಾಚಕ
    ರೇಷ್ಮೆಕಸೂತಿ; ರೇಷ್ಮೆಯ ದಾರದಿಂದ ಯಾ ಪಟ್ಟಿಯಿಂದ ಅಲಂಕಾರವಾಗಿ ಹೆಣೆದು ಮಾಡಿದ ಕಸೂತಿ ಕೆಲಸ.

    lacewood
    ನಾಮವಾಚಕ
    ‘ಪ್ಲೇನ್‍’ಮರದ ದಾರು.


    logo