logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ichnographic
ಗುಣವಾಚಕ
ತಲವಿನ್ಯಾಸದ; ತಲವಿನ್ಯಾಸದಂತಿರುವ.

ichnographical
ಗುಣವಾಚಕ
= ichnographic.

ichnography
ನಾಮವಾಚಕ
  • ಕಟ್ಟಡದ ತಲವಿನ್ಯಾಸ, ಪ್ರದೇಶದ ಭೂಪಟ, ಮೊದಲಾದವು.
  • ಅವುಗಳ ನಕ್ಷೆ, ನಕಾಶೆ.

  • ichnolite
    ನಾಮವಾಚಕ
    ಪಳೆಯುಳಿಕೆ ಹೆಜ್ಜೆಗುರುತು; ಹಾಸಿಲು ಹೆಜ್ಜೆ; ಹಾಸಿಲೀಕೃತ ಹೆಜ್ಜೆಗುರುತು.

    ichnology
    ನಾಮವಾಚಕ
    ಹಾಸಿಲು ಹೆಜ್ಜೆಶಾಸ್ತ್ರ.

    ichor
    ನಾಮವಾಚಕ
  • (ಗ್ರೀಕ್‍ ಪುರಾಣ) ದೇವರುಧಿರ; ದೇವರಕ್ತ; ದೇವತೆಗಳ ಧಮನಿಗಳಲ್ಲಿ ರಕ್ತದಂತೆ ಹರಿಯುವ ದ್ರವ.
  • (ಕಾವ್ಯಪ್ರಯೋಗ) ರಕ್ತದಂಥ ದ್ರವ.
  • (ರೋಗಶಾಸ್ತ್ರ) ರಸಿಕೆ; ಗಾಯ ಮೊದಲಾದವುಗಳಿಂದ ಜಿನುಗುವ ಕಟುದ್ರವ.

  • ichorous
    ಗುಣವಾಚಕ
  • (ಗಾಯ ಮೊದಲಾದವುಗಳ ವಿಷಯದಲ್ಲಿ) ರಸಿಕೆ ಜಿನುಗುವ.
  • ರಸಿಕೆಯಂಥ.

  • ichthyo-
    ಸಮಾಸ ಪೂರ್ವಪದ
    ಈನು, ಮತ್ಸ್ಯ ಎಂಬರ್ಥದಲ್ಲಿ ಬಳಸುವ ಪೂರ್ವಪ್ರತ್ಯಯ: ichthyographer.

    ichthyographer
    ನಾಮವಾಚಕ
    ಮತ್ಸ್ಯ ಲೇಖಕ; ಮತ್ಸ್ಯ ವಿವರಣಕಾರ; ಈನುಗಳನ್ನು ಕುರಿತ ಗ್ರಂಥ ರಚಿಸುವವನು.

    ichthyography
    ನಾಮವಾಚಕ
    ಮತ್ಸ್ಯಲೇಖನ; ಮತ್ಸ್ಯ ವಿವರಣೆ; ಈನುಗಳನ್ನು ವರ್ಣಿಸುವ ಗ್ರಂಥ.


    logo