logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

industrious
ಉದ್ಯೋಗಶೀಲ, ಶ್ರಮಶೀಲ, ದುಡಿಯುವ

industry
ಉದ್ಯಮ, ಕೈಗಾರಿಕೆ, ದುಡಿತ, ದುಡಿಮೆ

inefficiency
ಅದಕ್ಷತೆ

inequity
ಅನ್ಯಾಯ, ಪಕ್ಷಪಾತ

inevitable
ಅನಿವಾರ್ಯ, ತಪ್ಪಿಸಿಕೊಳ್ಳಲಾಗದ, ಅಪರಿಹಾರ್ಯ

inexpedient
ಅನುಚಿತವಾದ, ಅನಾನುಕೂಲವಾದ, ಸೂಕ್ಷ್ಮವಾದ

inexperienced
ಅನುಭವಹೀನ, ಅನನುಭವಿ

infection
ರೋಗ ತಾಕುವುದು, ರೋಗದಸೋಂಕು

inferior
ಸೀಳುಸೀಳಾದ, ಕೆಳದರ್ಜೆಯ, ಕೆಳಮಟ್ಟದ, ಅಧಮ

infirmity
ದೌರ್ಬಲ್ಯ, ಅಶಕ್ತತೆ, ಚಂಚಲ


logo