logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incense
ಸಕರ್ಮಕ ಕ್ರಿಯಾಪದ
  • (ವ್ಯಕ್ತಿಗೆ, ವಸ್ತುವಿಗೆ) ಧೂಪ ಹಾಕು.
  • (ದೇವರಿಗೆ) ಧೂಪ ಸಮರ್ಪಿಸು.
  • ಪರಿಮಳ ಬೀರು; ಸುಗಂಧ ಹರಡು.

  • incense
    ಸಕರ್ಮಕ ಕ್ರಿಯಾಪದ
    ಸಿಟ್ಟಿಗೆಬ್ಬಿಸು; ಕೆರಳಿಸು; ರೇಗಿಸು; ಕ್ರೋಧ ಉಂಟುಮಾಡು; ರೋಷ ಬರಿಸು.

    incensory
    ನಾಮವಾಚಕ
    ಧೂಪಪಾತ್ರೆ; ಧೂಪ ದಾನಿ.

    incentive
    ಗುಣವಾಚಕ
    ಪ್ರೋತ್ಸಾಹಕ; ಉತ್ತೇಜಕ; ಪ್ರೇರಕ; ಪ್ರಚೋದಕ: made an incentive speech in the House ಸಂಸತ್ತಿನಲ್ಲಿ ಒಂದು ಪ್ರಚೋದಕ ಭಾಷಣ ಮಾಡಿದನು.

    incentive
    ನಾಮವಾಚಕ
  • (ಕೆಲಸ ಮೊದಲಾದವಕ್ಕೆ)
    1. ಉತ್ತೇಜನ; ಪ್ರೋತ್ಸಾಹ; ಪ್ರೇರಣೆ.
    2. ಪ್ರೋತ್ಸಾಹಕ; ಪ್ರೇರಕ; ಉತ್ತೇಜಕವಾದದ್ದು.
  • (ಹೆಚ್ಚು ಉತ್ಪಾದಿಸುವಂತೆ ಕೆಲಸಗಾರರಿಗೆ ಕೊಡುವ) ಪ್ರೋತ್ಸಾಹ ಧನ; ಉತ್ತೇಜಕ ಸವಲತ್ತು.

  • incept
    ಅಕರ್ಮಕ ಕ್ರಿಯಾಪದ ಸಕರ್ಮಕ ಕ್ರಿಯಾಪದ
    (ಚರಿತ್ರೆ) (ವಿಶ್ವವಿದ್ಯಾನಿಲಯದಲ್ಲಿ) ಮಾಸ್ಟರ್‍ ಯಾ ಡಾಕ್ಟರ್‍ – ಪದವೀಧರನಾಗು, ಪದವೀಧರನೆಂಬ ಮನ್ನಣೆ ಪಡೆ. (ಜೀವವಿಜ್ಞಾನ) (ಜೀವಿಯ ವಿಷಯದಲ್ಲಿ) (ಆಹಾರ ಮೊದಲಾದವನ್ನು) ಒಳತೆಗೆದುಕೊ; ಸೇವಿಸು; ಹೀರಿಕೊ.

    inception
    ನಾಮವಾಚಕ
  • (ಕೆಲಸದಲ್ಲಿ) ತೊಡಗುವುದು; ಆರಂಭ; ಉಪಕ್ರಮ.
  • (ಚರಿತ್ರೆ) (ವಿಶ್ವವಿದ್ಯಾನಿಲಯದಲ್ಲಿ) ಮಾಸ್ಟರ್‍ ಯಾ ಡಾಕ್ಟರ್‍ ಪದವೀಧರನ – ವೃತ್ತಿಯನ್ನು ಆರಂಭಿಸು, ಕರ್ತವ್ಯಗಳಲ್ಲಿ ತೊಡಗು.

  • inceptive
    ಗುಣವಾಚಕ
  • ಆರಂಭದ; ಪ್ರಾರಂಭಿಕ; ಉಪಕ್ರಮದ.
  • (ವ್ಯಾಕರಣ) (ಕ್ರಿಯಾ ಪದದ ವಿಷಯದಲ್ಲಿ) ಕ್ರಿಯಾರಂಭಸೂಚಕ: inceptive proposition ಕ್ರಿಯಾರಂಭಸೂಚಕ ಪ್ರತಿಜ್ಞಾ ವಾಕ್ಯ.

  • inceptive
    ನಾಮವಾಚಕ
    = inceptive verb.

    inceptive verb
    ನಾಮವಾಚಕ
    ಕ್ರಿಯಾರಂಭಸೂಚಕ ಧಾತು, ಉದಾಹರಣೆಗೆ set out ಹೊರಡು.


    logo