logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ലവണം
salt
ಉಪ್ಪು
ಅವನ ಉಪ್ಪಿನ ರುಚಿ ನೋಡಿದನು.

ഉപ്പേരി
chips or vegetables fried in oil
ಉಪ್ಪೇರಿ
ಅಮ್ಮ ಉಪ್ಪೇರಿಯನ್ನು ತಯಾರಿಸಿದಳು.

വറ്റല്‍
fried vegetables
ಉಪ್ಪೇರಿ
ಅವನು ಅಂಗಡಿಯಿಂದ ಬಾಳೆಕಾಯಿ ಉಪ್ಪೇರಿ ತಂದನು.

കുറുകുറുപ്പ്
wheezing
ಉಬ್ಬಸ
ಅಲ್ಲಿ ಉಬ್ಬಸಿನ ಶಬ್ದ ಕೇಳಿಬರುತಿತ್ತು.

തവളക്കണ്ണന്‍
frog eyed fellow
ಉಬ್ಬುಗಣ್ಣು
ಅವನನ್ನು ಎಲ್ಲರೂ ಉಬ್ಬುಗಣ್ಣು ಎಂದು ಕರೆಯುತ್ತಿದ್ದರು

ഉഭയ
in two ways
ಉಭಯ
ಕಪ್ಪೆ ಒಂದು ಉಭಯ ಜೀವಿ.

മരണപത്രം
will
ಉಯಿಲು
ಅವನು ಉಯಿಲು ಬರೆದನು.

ഒസ്യത്ത്
will
ಉಯಿಲು
ಅವರ ಉಯಿಲು ಕಳೆದುಹೋಯಿತು.

തീറ്
exclusive right
ಉಯಿಲು
ತಂದೆ ಆಸ್ತಿಯ ಉಯಿಲು ಬರೆದುಕೊಟ್ಟನು.

ഊഞ്ഞാല്‍
swing
ಉಯ್ಯಾಲೆ
ಅವಳು ಉಯ್ಯಾಲೆ ಆಡುತ್ತಿದ್ದಾಳೆ.


logo