logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉപസംഹരിക്ക്
conclude
ಉಪಸಂಹರಿಸು
ಮುಖ್ಯಮಂತ್ರಿಗಳು ಭಾಷಣವನ್ನು ಉಪಸಂಹರಿಸಿದರು.

ഉപസംഹരണം
conclusion
ಉಪಸಂಹಾರ
ಅವರು ಉಪಸಂಹಾರದಲ್ಲಿ ಎಲ್ಲ ವಿಷಯಗಳನ್ನು ಸಂಕ್ಷಿಪ್ತಗೊಳಿಸಿದರು.

ഉപായം
trick
ಉಪಾಯ
ಮಗು ಒಂದು ಉಪಾಯ ಮಾಡಿತು.

പൊടി
flour
ಉಪಾಯ
ಒಂದು ಉಪಯ ಪ್ರಯೋಗಿಸಿದ.

ഉപ്പുള്ള
salty
ಉಪ್ಪಾದ
ಅಲ್ಲಿ ಉಪ್ಪಾದ ನೀರು ಮಾತ್ರ ಸಿಗುತ್ತದೆ

ഉപ്പുമാവ്
pudding like preparation
ಉಪ್ಪಿಟ್ಟು
ಆತ ಉಪ್ಪಿಟ್ಟು ತಿನ್ನುವುದಿಲ್ಲ.

അച്ചാര്‍
pickles
ಉಪ್ಪಿನಕಾಯಿ
ಅವನಿಗೆ ಉಪ್ಪಿನಕಾಯಿ ಇಷ್ಟ.

ഉപ്പിലിട്ടത്
pickles
ಉಪ್ಪಿನಕಾಯಿ
ನನಗೆ ಉಪ್ಪಿನಕಾಯಿ ಬೇಕು.

ഉപ്പ്
salt
ಉಪ್ಪು
ಉಪ್ಪು ನೀರಿನಲ್ಲಿ ಕರಗುತ್ತದೆ.

കറിയുപ്പ്
common salt
ಉಪ್ಪು
ನೀರಿನಲ್ಲಿ ಉಪ್ಪು ಕರಗಿತು.


logo