logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

basilary
ಗುಣವಾಚಕ
= basilar.

basilic
ಗುಣವಾಚಕ
(ಅಂಗರಚನಾಶಾಸ್ತ್ರ) ಬಾಹು ಅಭಿಧಮನಿಯ; ಮಲಿನ ರಕ್ತನಾಳದ, ಮುಖ್ಯವಾಗಿ ಮೊಣಕೈಯಿಂದ ಹೊರಟು ದೊಡ್ಡ ಅಭಿಧಮನಿಗೆ ಸೇರುವ.

basilic vein
ನಾಮವಾಚಕ
ಬಾಹು ಅಭಿಧಮನಿ; ತೋಳಿನ ಒಳಭಾಗದಲ್ಲಿರುವ ದೊಡ್ಡ ಅಭಿಧಮನಿ.

basilica
ನಾಮವಾಚಕ
ಬಸಿಲಿಕ:
  • (ಹಿಂದೆ) ರಾಜ ಭವನ; ರಾಜರ ಅರಮನೆ.
  • (ಪ್ರಾಚೀನ ರೋಮನರ) ನೀಳ ಚೌಕ ಕಟ್ಟಡ; ಆಯತಾಲಯ; ನ್ಯಾಯಸ್ಥಾನವಾಗಿಯೂ ಸಭಾಂಗಣವಾಗಿಯೂ ಉಪಯೋಗಿಸುತ್ತಿದ್ದ, ಎರಡು ಕಂಬಸಾಲುಗಳುಳ್ಳ, ದೊಡ್ಡಮಂದಿರ.
  • (ಈ ತೆರದ) ಆಯತಾಕಾರದ ಚರ್ಚು.
  • (ರೋಮ್‍ನಲ್ಲಿ) ಕಾನ್‍ಸ್ಟಂಟೈನ್‍ ಸ್ಥಾಪಿಸಿದ ಏಳು ಚರ್ಚುಗಳಲ್ಲಿ ಒಂದು.
  • ಪೋಪ್‍ನಿಂದ ವಿಶೇಷ ಸವಲತ್ತು ಪಡೆದಿರುವ ರೋಮನ್‍ ಕ್ಯಾಥೊಲಿಕ್‍ ಚರ್ಚು.

  • basilican
    ಗುಣವಾಚಕ
    ಬಸಿಲಿಕಗೆ ಸಂಬಂಧಪಟ್ಟ ಯಾ ಅದನ್ನು ಹೋಲುವ.

    basilicon
    ನಾಮವಾಚಕ
    (ರಾಜೌಷಧಗಳೆಂದು ಹೆಸರಾದ ಹಲವು ಬಗೆಯ) ಮುಲಾಮು; ಲೇಪನ.

    basilicum
    ನಾಮವಾಚಕ
    = basilicon.

    basilisk
    ನಾಮವಾಚಕ
    ಬ್ಯಾಸಿಲಿಸ್ಕ್‍:
  • (ಗ್ರೀಕ್‍ ಪುರಾಣ) (ಹುಂಜದ ತತ್ತಿಯಿಂದ ಹಾವು ಮರಿಮಾಡುವುದೆಂದೂ ಮತ್ತು ತನ್ನ ಉಸಿರು ಮತ್ತು ನೋಟಗಳಿಂದ ಬೆಂಕಿ ಕಾರಿ ಸುಡುತ್ತಿತ್ತೆಂದೂ ಹೇಳಲಾದ ಒಂದು ಕಾಲ್ಪನಿಕ) ಭೀಕರ ಸರೀಸೃಪ. Figure: basilisk_a_
  • ದೊಡ್ಡ ಹಿತ್ತಾಳೆ ಫಿರಂಗಿ: 200 ಪೌಂಡು ತೂಕದ ಗುಂಡನ್ನೆಸೆಯಬಲ್ಲ ಫಿರಂಗಿ.
  • (ಪ್ರಾಣಿವಿಜ್ಞಾನ) ತನ್ನ ಟೊಳ್ಳು ಶಿಖೆಯನ್ನು ಮನಸ್ಸು ಬಂದಾಗ ಉಬ್ಬಿಸಿಕೊಳ್ಳುವ ಅಮೆರಿಕದ ಒಂದು ಹಲ್ಲಿ. Figure: basilisk_c
  • (ವಂಶಲಾಂಛನ ವಿದ್ಯೆ) ಹುಂಜದ ಆಕಾರದ, ಹಾವಿನ ಬಾಲವುಳ್ಳ, ಒಂದು ಪೌರಾಣಿಕ ಪ್ರಾಣಿ(ಯ ಚಿಹ್ನೆ).

  • basilisk-glance
    ನಾಮವಾಚಕ
  • (ರೂಪಕವಾಗಿ) ಕೆಡಕು ನೋಟ; ವಕ್ರದೃಷ್ಟಿ; ಕ್ರೂರ ದೃಷ್ಟಿ; ಮಾರಕ ದೃಷ್ಟಿ.
  • (ರೂಪಕವಾಗಿ) ಕೆಡಕು ವ್ಯಕ್ತಿ ಯಾ ವಸ್ತು; ಹೆಸರು ಮೊದಲಾದವುಗಳನ್ನು ಕೆಡಿಸುವ ಮನುಷ್ಯ ಯಾ ವಸ್ತು.

  • basin
    ನಾಮವಾಚಕ
  • ಬೋಗುಣಿ; ಬೇಸಿನ್ನು.
  • ಕುಂಟೆ; ಹೊಂಡ; ಮಡು; ಗುಮ್ಮಿ; ಖಾತ; ಸುತ್ತಲಿನ ನೆಲಕ್ಕಿಂತಲೂ ತಗ್ಗಾಗಿರುವ ಯಾ ತಗ್ಗಾಗಿ ಮಾಡಿದ ಪ್ರದೇಶ.
  • (ಪ್ರವಾಹದ್ವಾರಗಳಿರುವ) ಹಡಗುಕಟ್ಟೆ; ಹಡಗು ತಾಣ.
  • ನೆಲಸುತ್ತು ರೇವು; ನೆಲದಿಂದ ಸುತ್ತುವರಿದ ರೇವು.
  • (ನದಿ ಉಪನದಿಗಳ) ನದಿತಟ್ಟೆ; ಜಲಾನಯನ ಭೂಮಿ.
  • ದುಂಡು ಕಣಿವೆ; ವೃತ್ತ ಯಾ ದೀರ್ಘ ವೃತ್ತಾಕಾರದ ಕಣಿವೆ.
  • (ಭೂವಿಜ್ಞಾನ) ತಗ್ಗು ಪ್ರದೇಶ; ಕೇಂದ್ರಮುಖವಾಗಿ ಇಳಿದಿರುವ ಭೂ ಪದರಗಳ ರಚನೆ.
  • (ಭೂವಿಜ್ಞಾನ) (ಅಂಥ ಇಳಿಸ್ತರದಲ್ಲಿ, ತಗ್ಗು ಪ್ರದೇಶದಲ್ಲಿ ದೊರೆಯುವ ಕಲ್ಲಿದ್ದಲು ಮೊದಲಾದ) ಪದಾರ್ಥ ಸಂಗ್ರಹ.
  • ಬೋಗುಣಿ ತುಂಬುವಷ್ಟು ಪ್ರಮಾಣ.
  • ತುದಿಗುಳಿ; ಸೇಬು, ಪೇರ್‍ ಮೊದಲಾದ ಹಣ್ಣುಗಳಲ್ಲಿ ಕಾವಿಗೆ ಅಂಟಿಕೊಂಡ ತುದಿಗೆ ವಿರುದ್ಧವಾದ ತುದಿಯಲ್ಲಿರುವ ತಗ್ಗಾದ ಭಾಗ, ಕುಳಿ.


  • logo